Monday, August 3, 2026
Monday, August 3, 2026

Lok Sabha Election ವಿಜಯನಗರದಲ್ಲಿ ಯದುವೀರರಿಂದ ಬಿಜೆಪಿ ಅಭ್ಯರ್ಥಿಗೆ ಮತಯಾಚನೆ

Date:

Lok Sabha Election ಹೊಸಪೇಟೆ ವಿಜಯನಗರದಲ್ಲಿ ಇದ್ದು ಮೈಸೂರು ರಾಜರಾದಂತಹ ಮತ್ತು ಮೈಸೂರಿನ ಲೋಕಸಭಾ ಅಭ್ಯರ್ಥಿಯಾದ ಯದುವೀರರು ಹಾಗೂ ಬೆಂಗಳೂರಿನ ದಕ್ಷಿಣ ವಲಯ ಕ್ಷೇತ್ರದ ಅಭ್ಯರ್ಥಿಯಾದ ಅಂತಹ ತೇಜಸ್ವಿ ಸೂರ್ಯ ಹಾಗೂ ಅನೇಕ ಯುವ ಬಿಜೆಪಿ ಮುಖಂಡರುಗಳು ಇಂದು ಹೊಸಪೇಟೆಯ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಯುವ ಮೋರ್ಚಾ ಸಭೆಯನ್ನ ಕರೆದು ಹಾಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೋರಿದರು. Lok Sabha Election ತದನಂತರ ಅಂಬೇಡ್ಕರ್ ಸರ್ಕಲ್ ನಲ್ಲಿ ಇರುವ ಅಂಬೇಡ್ಕರ್ ಮೂರ್ತಿಗೆ ಪುಷ್ಪವನ್ನ ಏರಿಸುವುದರ ಮೂಲಕ ಹಾಕುವುದರ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು ಈ ಸಂದರ್ಭದಲ್ಲಿ ಶ್ರೀ ಆನಂದ್ ಸಿಂಗ್ ರವರ ಮಗನಾದಂತ ಶ್ರೀ ಸಿದ್ದಾರ್ಥ್ ಸಿಂಗ್ ಅವರು ಜೊತೆಯಲ್ಲಿದ್ದು ಕಾರ್ಯಕ್ರಮಮುಖ್ಯ ರೂವಾರಿಗಳಾಗಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...