Tuesday, February 3, 2026
Tuesday, February 3, 2026

Paripoorna Drawing class ಪರಿಪೂರ್ಣ ಚಿತ್ರಕಲಾ ಕೇಂದ್ರದಿಂದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಕರಕುಶಲ ಕಲೆ ಕಲಿಕೆ

Date:

Paripoorna Drawing class ಶಿವಮೊಗ್ಗ ನಗರದ ಜೈಲ್ ರಸ್ತೆ ಶಿವಮೊಗ್ಗ ಗ್ಯಾಸ್ ಬಳಿ ಇರುವ ಪರಿಪೂರ್ಣ ಚಿತ್ರಕಲಾ ತರಬೇತಿ ಕೇಂದ್ರದಿಂದ ಮೇ 3 ರಿಂದ ಒಂದು ತಿಂಗಳ ಕಾಲ ಮಕ್ಕಳಿಗೆ ವಿಶೇಷ ಬೇಸಿಗೆ ತರಬೇತಿ ಶಿಬಿರದ ಮೊದಲನೇ ಬ್ಯಾಚ್ ಪ್ರಾರಂಭವಾಗಲಿದೆ.

6 ರಿಂದ 16 ವರ್ಷ ವಯೋ ಮಿತಿಯ ವಿದ್ಯಾರ್ಥಿಗಳು ಭಾಗವಹಿಸಿ ಇದರ ಪ್ರಯೋಜನ ಪಡೆಯ ಬಹುದು. ಇದರಲ್ಲಿ ಚಿತ್ರಕಲೆ, ಕರಕುಶಲಕ್ಕೆ ಸಂಬಂಧಿತ ಎಲ್ಲಾ ರೀತಿಯ ತರಬೇತಿ ನೀಡಲಾಗುತ್ತದೆ.

Paripoorna drawing class ಪೇಪರ್ ಕ್ರಾಫ್ಟ್ ಕಾರ್ಡ್ಬೋರ್ಡ್ ಕ್ರಾಫ್ಟ್, ಕ್ಲೇ ಮ್ಯೂರಲ್ ಪೈಂಟಿಂಗ್, ಕ್ಯಾನ್‌ವಸ್ ಫೈಂಟಿಂಗ್, ಟಿ ಷರ್ಟ್ ಪೈಂಟಿಂಗ್ ಮತ್ತು ಮತ್ತಿತರ ಕ್ರಾಫ್ಟ್ ಗಳನ್ನು ಕಲಿಸಿಕೊಡಲಾವುದು ಎಂದು ಕೇಂದ್ರ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಮೊ. 6360715712ರಲ್ಲಿ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...