Wednesday, August 12, 2026
Wednesday, August 12, 2026

Vidhya Sangama ನ್ಯೂಸ್ 18 ವಿದ್ಯಾ ಸಂಗಮ: ವಿದ್ಯಾರ್ಥಿಗಳಿಗೊಂದು ಸುವರ್ಣಾವಕಾಶ

Date:

Vidhya Sangama ಪಿಯುಸಿ ನಂತರ ಮುಂದೇನು ಎನ್ನುವ ಯೋಚನೆ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಪೋಷಕರಿಗೂ ಕಾಡುತ್ತಿರುತ್ತದೆ .ಈಗಿನ ನೂತನ ತಂತ್ರಜ್ಞಾನದ ಕಾಲದಲ್ಲಿ ಹಲವು ವೃತ್ತಿಗೆ ಸಂಬಂಧಿಸಿದ ಆಯ್ಕೆಗಳು ಶಿಕ್ಷಣ ರಂಗದಲ್ಲಿ ಆಪ್ಡೇಟ್ ಆಗಿದೆ.

Vidhya Sangama ವಿವಿಧ ಕೋರ್ಸ್ಗಳ ಬಗ್ಗೆ ಮಾಹಿತಿ ನೀಡುವ ಸಾಕಷ್ಟು ವೆಬ್ಸೈಟ್ಗಳು ಆನ್ಲೈನ್ನಲ್ಲಿ ಲಭ್ಯವಿದೆ. ಆದರೆ ವಿದ್ಯಾರ್ಥಿಗಳ ಅಭಿರುಚಿ, ಆಸಕ್ತಿಗೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನ್ಯೂಸ್ 18 ಕನ್ನಡ ಮಾಡಿಕೊಡುತ್ತಿದ್ದು, ಏಪ್ರಿಲ್ 13 ಮತ್ತು 14 ರಂದು ಮತ್ತು 11 ರಂದು ಶಿವಮೊಗ್ಗದ ಆರ್ಯ ಇಡಿಗರ ಭವನ ಸಂಘದಲ್ಲಿ ಇವೆಂಟ್ ಆಯೋಜನೆ ಮಾಡಲಾಗಿದೆ.

ವಿದ್ಯಾ ಸಂಗಮ 2024ಕ್ಕೆ ಹಾಜರಾಗುವ ಮೂಲಕ ನಿಮ್ಮ ಉನ್ನತ ಶಿಕ್ಷಣ ಮತ್ತು ವೃತ್ತಿಜೀವನದ ಕುರಿತು ಸರಿಯಾದ ಮಾರ್ಗದರ್ಶನ ಪಡೆದುಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...