Thursday, August 13, 2026
Thursday, August 13, 2026

Breaking News ಸಾತ್ವಿಕ್ ಬದುಕಿಗಾಗಿ ಮೊರೆ ಇಡುತ್ತಿರುವ ಜನ

Date:

Breaking News ವಿಜಯಪುರ ಜಿಲ್ಲೆಯ ಲಚ್ಯಾಣ ಗ್ರಾಮದ ಜಮೀನಿನ ಕೊಳವೆ ಬಾವಿಗೆ ಮಗು ಏಪ್ರಿಲ್ 3 ರಂದು ಬಿದ್ದಿದೆ. ಮಗುವಿನ ಹೆಸರು ಸಾತ್ವಿಕ್.
ತಲೆಗೆಳಗಾಗಿ ಬಿದ್ದಿರುವ ಮಗು 20. ಅಡಿ ಆಳಕ್ಕೆ ಜಾರಿ ಸಿಕ್ಕಿಹಾಕಿಕೊಂಡಿದೆ.
ಮಗವನ್ನ ಉಳಿಸಲು
ಎ‌ನ್ ಡಿ ಆರ್ ಎಫ್ ತಂಡ ಸಮರೋಪಾದಿ ಕಾರ್ಯಾಚರಣೆ ಮಾಡುತ್ತಿದೆ.
ಈ ವರದಿ ಬಂದಾಗಲೂ ಮಗು ಬದುಕಿರುವ ಸುದ್ದಿಯನ್ನ ರಕ್ಷಣಾ ತಂಡ ತಿಳಿಸಿದೆ. ಮಗುವಿನ ಚಲನವಲನಗಳನ್ನು ಕ್ಯಾಮೆರಾ ಮೂಲಕ ಗಮನಿಸಲಾಗುತ್ತಿದೆ. ತುರ್ತು ಚಿಕಿತ್ಸೆಗಾಗಿ ಈಗಾಗಲೇ ವೈದ್ಯರ ತಂಡ ಸಿದ್ಧವಾಗಿದೆ. 19 ಗಂಟೆಗಳಿಂದ ಈ ಕಾರ್ಯಾಚರಣೆ ಪ್ರಗತಿಯಲ್ಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...