Thursday, March 19, 2026
Thursday, March 19, 2026

Death News ಶಿವಮೊಗ್ಗ ಸೂಳೆಬೈಲಿನ ಕಾರ್ಮಿಕ ಇಂದಿರಾ ನಗರದ ಕಲ್ಲು ಕ್ವಾರೆಯಲ್ಲಿ ದುರ್ಮರಣ

Date:

Death News ಶಿವಮೊಗ್ಗದ ಸೂಳೆಬೈಲಿನ ಇಂದಿರಾನಗರ ಕಲ್ಲು ಕ್ವಾರೆಯಲ್ಲಿ ವ್ಯಕ್ತಿಯ ಶವ ಶವಪತ್ತೆಯಾಗಿದೆ. ಅಪಘಾತದಿಂದಾಗಿ ವ್ಯಕ್ತಿ ಸಾವನ್ನಪ್ಪಿದ್ದಾಗಿ
ಎಂದು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೂಳೆಬೈಲಿನಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್ (35)ಎಂಬ ವ್ಯಕ್ತಿಯ ಮೇಲೆ ಲಾರಿ ಹರಿದು ಅಪಘಾತದಿಂದಾಗಿ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ದೂರು ದಾಖಲಾಗಿದೆ.
ಸ್ಥಳೀಯರು ಈ ಅಪಘಾತವನ್ನು ಬೇರೆ ರೀತಿ ಬಿಂಬಿಸಿದರೂ ತುಂಗಾ ನಗರದಲ್ಲಿ ಅಪಘಾತದಿಂದ ವ್ಯಕ್ತಿ ಸಾವಾಗಿರುವುದು ತಿಳಿದು ಬಂದಿದೆ. ಈ ಕಲ್ಲು ಕ್ವಾರೆ ಅಧಿಕೃತ ಕ್ವಾರೆ ಎಂದು ಹೇಳಲಾಗುತ್ತಿದೆ.
Death News ಮೃತ ಗಂಗಾಧರ್ ಸೂಳೆಬೈಲು ನಿವಾಸಿಯಾಗಿದ್ದಾನೆ. ತುಂಗನಗರ ಪಿಐ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿದ್ದು ರಾತ್ರಿ ಎಫ್ಐಆರ್ ದಾಖಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...