Saturday, October 10, 2026
Saturday, October 10, 2026

Tunga Bridge ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ರಸ್ತೆ ಡಾಂಬರೀಕರಣ

Date:

Tunga Bridge ತೀರ್ಥಹಳ್ಳಿಪಟ್ಟಣದ ಕುರುವಳ್ಳಿ ಜಯಚಾಮರಾಜೇಂದ್ರ ತುಂಗಾ ಕಮಾನು ಸೇತುವೆ ಮೇಲೆ ನಾಳೆ ಡಾಂಬರೀಕರಣ ನಡೆಸಲು ಹೆದ್ದಾರಿ ಇಲಾಖೆ ತೀರ್ಮಾನಿಸಿದೆ.

Tunga Bridge ನಾಳೆ ಈ ಮುಖ್ಯ ರಸ್ತೆಯನ್ನು ಬಂದ್ ಮಾಡಲಾಗುತ್ತದೆ ಎಂಬ ಆದೇಶವನ್ನು ಪ್ರಕಟಿಸಿದ್ದಾರೆ,
ಇದಕ್ಕೆ ಸಾರ್ವಜನಿಕರು, ವಾಹನ ಸವಾರರು, ವರ್ತಕರು,
ಹಾಗೂ ಶಾಲಾ ವಿದ್ಯಾರ್ಥಿಗಳ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದು,
ದಿಡೀರ್ ಸೇತುವೆ ರಸ್ತೆ ಬಂದ್ ಮಾಡಿದರೆ ವ್ಯಾಪಾರ ವಹಿವಾಟು, ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಆದರಿಂದ ಸರ್ಕಾರಿ ರಜೆ ದಿನ ಭಾನುವಾರ ರಸ್ತೆ ಕಾಮಗಾರಿ ನಡೆಸುವಂತೆ ಹೈವೇ ಅಧಿಕಾರಿಗಳಿಗೆ ಸಾರ್ವಜನಿಕರು ಈ ಮೂಲಕ ಆಗ್ರಹ ಮಾಡಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...