Tuesday, February 3, 2026
Tuesday, February 3, 2026

Eshwara Khandre ಕಾಫಿ ಬೆಳೆಯಲು ನೀಡಿದ ಗುತ್ತಿಗೆ ಕೊಡಲಾದ ಅವಧಿ ಮುಗಿದಿದೆ – ಈಶ್ವರ ಖಂಡ್ರೆ

Date:

Eshwara Khandre ಬ್ರಿಟಿಷರ ಕಾಲದಲ್ಲಿ ಅರಣ್ಯ ಭೂಮಿಯನ್ನು ದೊಡ್ಡ ಪ್ರಮಾಣದಲ್ಲಿ ಕಾಫಿ, ರಬ್ಬರ್‌ ಬೆಳೆಯಲು ಗುತ್ತಿಗೆ ಕೊಡಲಾಗಿತ್ತು. ಹೀಗೆ ಗುತ್ತಿಗೆ ನೀಡಲಾದ ಜಮೀನಿನಲ್ಲಿ ಶೇ.95ರಷ್ಟು ಭೂಮಿ ಈ ಮೂರು ಜಿಲ್ಲೆಗಳಲ್ಲಿಯೇ ಇದೆ. ಸಾಕಷ್ಟು ದೊಡ್ಡ ಕಂಪೆನಿಗಳು ಗುತ್ತಿಗೆ ಪಡೆದಿವೆ.ಇದನ್ನು ವಶಕ್ಕೆ ಪಡೆಯಲು ಹಿಂದೊಮ್ಮೆ ನೋಟಿಸ್‌ ನೀಡಿದ್ದೆವು. ಆಗ ಕಂಪೆನಿಗಳು 999 ವರ್ಷಕ್ಕೆ ಈ ಜಮೀನು ಪಡೆದಿದ್ದಾಗಿ ವಾದಿಸಿದ್ದವು. ಆದರೆ, ನ್ಯಾಯಾಲಯ ಆ ಅವಧಿಯನ್ನು 99 ವರ್ಷಕ್ಕೆ ಇಳಿಸಿತು. ಈಗ ಆ ಅವಧಿಯೂ Eshwara Khandre ಮುಗಿದಿದ್ದು, ಜಮೀನು ವಶಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...