Sunday, June 21, 2026
Sunday, June 21, 2026

Free meditation ಫೆ,14 ರಿಂದ ಶಿವಮೊಗ್ಗದಲ್ಲಿ ಉಚಿತ ಧ್ಯಾನ ತರಗತಿಗಳು ಆರಂಭ

Date:

Free meditation ಶಿವಮೊಗ್ಗ, ವಿನೋಬನಗರ ಪೊಲೀಸ್ ಚೌಕಿ ಬಳಿಯಿರುವ ವಿಧಾತ್ರಿ ಭವನದ ಎದುರು ರಸ್ತೆಯಲ್ಲಿರುವ ಪ್ರತೀಜಿ ಧ್ಯಾನ ಕೇಂದ್ರ ಪಿರಮಿಡ್‌ನಲ್ಲಿ ಫೆ.14ರಿಂದ ಉಚಿತ ಧ್ಯಾನ ತರಗತಿಗಳು ಆರಂಭವಾಗಲಿದೆ.

ಪ್ರತಿದಿನ ಸಂಜೆ 5ರಿಂದ 6ರವರೆಗೆ ತರಗತಿಗಳು ನಡೆಯಲಿವೆ.

Free meditation ಬದಲಾಗುತ್ತಿರುವ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ಧ್ಯಾನ ಮಾಡಲೇಬೇಕಾದ ಅನಿವಾರ್ಯತೆಯಿದ್ದು, ನಮ್ಮ ಮನಸ್ಸನ್ನು ಅಲಸ್ಯದಿಂದ ಹೊರತರಲು, ಸದಾ ಉಲ್ಲಾಸದಿಂದ, ಆರೋಗ್ಯವಂತರಾಗಿರಲು, ಸಕಾರಾತ್ಮಕ ಆಲೋಚನೆ ಹೊಂದಲು ಹಾಗೂ ಮಾನಸಿಕ ನೆಮ್ಮದಿಗಾಗಿ ನಾವು ಪ್ರತಿದಿನ ಧ್ಯಾನದಿಂದ ದಿನವನ್ನು ಆರಂಭಿಸುವುದಕ್ಕೋಸ್ಕರ ಈ ತರಗತಿಯನ್ನು ನಡೆಸಲಾಗುತ್ತಿದೆ.
ಆಸಕ್ತರು ಮಾಹಿತಿಗಾಗಿ
7760746100 ,9449100856 ನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಪಿಎಂ- ವಿಬಿಆರ್ ವೈ ಯೋಜನೆಯಿಂದ ಉದ್ಯೋಗ ಸೃಷ್ಠಿ- ಬಿ.ವೈ.ರಾಘವೇಂದ್ರ

B.Y. Raghavendra ಪ್ರಧಾನ ಮಂತ್ರಿ ವಿಕಸಿತ್ ರೋಜ್ ಗಾರ್ ಯೋಜನೆ ಅಡಿಯಲ್ಲಿ...

Rotary Organization ಸಮಾಜಮುಖಿ ಸೇವೆಗಳ ಮೂಲಕ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ- ರೋಟರಿ ಗೌರ್ನರ್ ಕೆ.ಫಾಲಾಕ್ಷ

Rotary Organization ಮನುಕುಲದ ಮಾನವೀಯ ಸೇವೆಯಲ್ಲಿ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ ಪ್ರಪಂಚಾದ್ಯಂತ...

DC Shivamogga ಹುಲಿಕಲ್ ಘಾಟಿಯಲ್ಲಿ ಮಜಲು ಬಸ್ ವಾಹನಗಳ ಸಂಚಾರಕ್ಕೆ ಅವಕಾಶ- ಪ್ರಭುಲಿಂಗ ಕವಳಿಕಟ್ಟಿ

DC Shivamogga ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜೂ. 18 ರಿಂದ ರಾಜ್ಯ...