Thursday, August 13, 2026
Thursday, August 13, 2026

Republic Day ಗಣರಾಜ್ಯೋತ್ಸವ ಅಂಗವಾಗಿ ಹೊಸನಗರ ತಾಲೂಕು ಆಡಳಿತ ವತಿಯಿಂದ ಕರಾಟೆ ಮಾಸ್ಟರ್ ಹರೀಶ ಗೆ ಸನ್ಮಾನ

Date:

Republic Day 75ನೇ ಗಣರಾಜ್ಯೋತ್ಸವ ಅಂಗವಾಗಿ ಹೊಸನಗರ ತಾಲೂಕಿನ ನೆಹರು ಕ್ರೀಡಾಂಗಣದಲ್ಲಿ
ಹೊಸನಗರ ತಾಲೂಕು ಆಡಳಿತ ಆಯೋಜಿಸಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ
ಕರಾಟೆ ಕ್ಷೇತ್ರದಲ್ಲಿ 20 ವರ್ಷ ಸೇವೆ ಸಲ್ಲಿಸಿದ ನಗರದ ಚಿಕ್ಕಪೇಟೆಯ ಶ್ರೀಮತಿ ಜಯಲಕ್ಷ್ಮಿ ಸೀತಾರಾಮ್ ದಂಪತಿಗಳ ಪುತ್ರ ಹರೀಶ್ ಕುಮಾರ್ ಎನ್ಎಸ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹರೀಶ ಪ್ರಸ್ತುತ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಸಹ ಕಾರ್ಯದರ್ಶಿಯಾಗಿದ್ದು ಮತ್ತು ಹೊಸನಗರ ತಾಲೂಕು ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾಗಿದ್ದು
ಕರಾಟೆ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಇವರಿಗೆ ತಾಲೂಕು ಆಡಳಿತ ಗುರುತಿಸಿದ್ದು

Republic Day ಈ ಸಂದರ್ಭದಲ್ಲಿ
ತಾಲ್ಲೂಕ್ ದಂಡಾಧಿಕಾರಿ ರಶ್ಮಿ
ಬಿ ಇ ಓ ಕೃಷ್ಣಮೂರ್ತಿ ವೃತ್ತ ನಿರೀಕ್ಷಕ ಗುರಣ್ಣ ಹೆಪ್ಪಾಳ್ ಮತ್ತು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಾಲಚಂದ್ರ ರಾವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...