Thursday, August 13, 2026
Thursday, August 13, 2026

Shivamogga Railway Police ಅಪರಿಚಿತ ಶವ ಪತ್ತೆ ಶಿವಮೊಗ್ಗ ರೈಲ್ವೆ ಪೊಲೀಸ್ ಮಾಹಿತಿ

Date:

Shivamogga Railway Police ಶಿವಮೊಗ್ಗ-ಭದ್ರಾವತಿ ರೈಲು ನಿಲ್ದಾಣಗಳ ಮಧ್ಯೆ ರೈಲ್ವೆ ಶಿವಮೊಗ್ಗ ಹಳೆಯ ರೈಲು ನಿಲ್ದಾಣದ ಫ್ಲಾಟ್‍ಫಾರಂ -01ರ ಕೊನೆಯಲ್ಲಿ ಸುಮಾರು 40-45 ವರ್ಷದ ಪುರುಷ ಮಲಗಿದ್ದಲ್ಲೇ ಮೃತಪಟ್ಟಿದ್ದು, ಈತನ ಹೆಸರು, ವಿಳಾಸ ತಿಳಿದುಬಂದಿರುವುದಿಲ್ಲ.

ಈತನ ಚಹರೆ ಕಪ್ಪು ಮೈಬಣ್ಣ, ಕೋಲುಮುಖ, ತೆಳುವಾದ ಮೈಕಟ್ಟು, ಸುಮಾರು 05.7 ಅಡಿ ಎತ್ತರ, ತಲೆಯಲ್ಲಿ 1/2 ಉದ್ದದ ಕಪ್ಪು ಮಿಶ್ರಿತ ಬಿಳಿ ಮಿಶ್ರಿತ ಕಪ್ಪು ಕೂದಲು ಇದ್ದು ಮೃತನ ಎಡಗೈ ಮತ್ತು ಬಲಗೈಯಲ್ಲಿ ತಮಿಳು ಅಕ್ಷರದಲ್ಲಿ ಹಚ್ಚೆ ಹಾಕಿಸಿರುತ್ತಾನೆ.

Shivamogga Railway Police ಮೈಮೇಲೆ ಕಪ್ಪು ಚುಕ್ಕೆಗಳಿರುವ ಹಳದಿ ಬಣ್ಣಧ ರೆಡಿಮೇಡ್ ಶರ್ಟ್, ಕಾಫಿ ಬಣ್ಣದ ಪ್ಯಾಂಟ್, ಕಪ್ಪು, ನೀಲಿ ಮತ್ತು ಆಕಾಶ ನೀಲಿ ಬಣ್ಣಗಳ್ಳುಳ್ಳ ಜರ್ಕಿನ್ ಧರಿಸಿರುತ್ತಾನೆ.

ಮೃತರ ಸಂಬಂಧಿಗಳು/ವಾರಸುದಾರರು ಪತ್ತೆಯಾದಲ್ಲಿ ಶಿವಮೊಗ್ಗ ರೈಲ್ವೇ ಪೆÇಲೀಸ್ ಠಾಣೆ ದೂರವಾಣಿ ಸಂಖ್ಯೆ: 08182-222974/ 9480802124 ನ್ನು ಸಂಪರ್ಕಿಸುವಂತೆ ರೈಲ್ವೇ ಪೊಲೀಸ್ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...