Wednesday, September 16, 2026
Wednesday, September 16, 2026

Awarded Ph.D ಯಳ್ಳಂಬಳಸೆ ಊರಿಗೆ ಹೆಸರು ತಂದ ಪ್ರತಿಭಾವಂತರಿಗೆ ಸನ್ಮಾನ

Date:

Awarded Ph.D ಕಡೂರು, ತಾಲ್ಲೂಕಿನ ಯಳ್ಳಂಬಳಸೆ ಶ್ರೀ ಮಾದಿಹಳ್ಳಿ ಬೀರಲಿಂಗೇಶ್ವರ ಸ್ವಾಮಿ ಸನ್ನಿದಾನದಲ್ಲಿ ಕಾವ್ಯಶ್ರೀ ಪ್ರಶಸ್ತಿಗೆ ಭಾಜನರಾದ ಸಾಹಿತಿ ಡಾ.ಹಿರೇನಲ್ಲೂರು ಶಿವು ಹಾಗೂ ಪಿಹೆಚ್‌ಡಿ ಪದವಿ ಪುರಸ್ಕೃತ ಡಾ. ಎಂ.ಉಮೇಶ್ ಅವರಿಗೆ ದೇವಸ್ಥಾನದ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.

Awarded Ph.D ಸಂದರ್ಭದಲ್ಲಿ ಬೀರೂರು ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ವೈ.ಎಂ.ಲಕ್ಷ್ಮಣ್, ಗ್ರಾ.ಪಂ. ಸದಸ್ಯ ಶ್ರೀನಿವಾಸ್, ಮುಖಂಡರಾದ ತಿಮ್ಮಯ್ಯ, ವೈ.ಎಂ.ಮoಜುನಾಥ್, ಚಂದ್ರು, ಪೂಜಾರಿ, ಕಲ್ಲೇಶಪ್ಪ, ಶೇಖರ್, ಅಶೋಕ್ ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...