Saturday, October 10, 2026
Saturday, October 10, 2026

JCI Shivamogga ಪಶ್ಚಿಮ ಘಟ್ಟ ಉಳಿವಿಗೆ ಹೋರಾಟ ಈ ವರ್ಷದ ಗುರಿಗಳಲ್ಲೊಂದು- ನವೀನ್ ತಲಾರಿ

Date:

JCI Shivamogga ಜೆಸಿಐ ಶಿವಮೊಗ್ಗ ಸ್ಟಾರ್ಸ್ ನ 2024ರ ನೂತನ ಅಧ್ಯಕ್ಷರಾಗಿ ಜೆಸಿ ನವೀನ್ ತಲಾರಿ ಮತ್ತು ನೂತನ ಕಾರ್ಯದರ್ಶಿಯಾಗಿ ಜೆಸಿ ವಿದ್ಯಾಶ್ರೀ ಅವರು ರೋಟರಿ ಮಿಡ್ ಟೌನ್ ನಲ್ಲಿ ಅಧಿಕಾರ ಸ್ವೀಕಾರಿಸಿದರು.

ಜೆಸಿಐ ಭಾರತದ ರಾಷ್ಟ್ರೀಯ ಮಾಜಿ ಉಪಾಧ್ಯಕ್ಷರಾದ ಎಸ್ ವಿ ಶಾಸ್ತ್ರಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಪರಮೇಶ್ವರ್ ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ , ವಲಯ 24ರ ಅಧ್ಯಕ್ಷರಾದ ಜೆಸಿ ಚೆನ್ನವೀರೇಶ್, ವಲಯ ಉಪಾಧ್ಯಕ್ಷರಾದ ಜೆಸಿ ಸುಷ್ಮಾ ಬಿ ಹಿರೇಮಠ್, ಪೂರ್ವ ಅಧ್ಯಕ್ಷರಾದ ಜೆಸಿ ಅಶ್ವಿನಿ ಚಂದ್ರಶೇಖರ್, ಅಧ್ಯಕ್ಷರಾದ ಜೆಸಿ ನವೀನ್ ತಲಾರಿ, ಲೇಡಿ ಜೆಸಿ ಡಾಕ್ಟರ್ ಶೋಭಾ, ಜೂನಿಯರ್ ಜೆ ಸಿ ಕಲಾಶ್, ಕಾರ್ಯದರ್ಶಿಗಳಾದ ಜೆಸಿ ಪ್ರಿಯಾಂಕ, ಕಾರ್ಯಕ್ರಮದ ನಿರ್ದೇಶಕರಾದ ಜೆಸಿ ಕಿಶನ್, ಜೆ ಸಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

JCI Shivamogga ಜೆಸಿಐ ಸಂಸ್ಥೆ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಕಾರ್ಯಕ್ರಮ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಸ್ಕಾಲರ್ಶಿಪ್ ವಿತರಣೆ, ವೈದ್ಯಕೀಯ ಶಿಬಿರಗಳು , ಆಹಾರ ವಿತರಣೆ, ಕಾನೂನು ಅರಿವು ಶಿಬಿರ, ಜೆಸಿಐ ಸದಸ್ಯರಿಗೆ ಅಂಬುಲೆನ್ಸ್ ಸೌಕರ್ಯ, ಪಶ್ಚಿಮಘಟ್ಟ ಉಳಿವಿಗಾಗಿ ಹೋರಾಟ, ಈ ವರ್ಷದ ಗುರಿ ಎಂದು ನೂತನ ಅಧ್ಯಕ್ಷರಾದ ಜೆಸಿ ನವೀನ್ ತಲಾರಿ ಮಾತನಾಡಿದರು.

ಜೆ ಸಿ ಐನ ವಿವಿಧ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಜೆಸಿಐ ಶಿವಮೊಗ್ಗ ಸ್ಟಾರ್ಸ್ ನ ನೂತನ ಅಧ್ಯಕ್ಷರಿಗೆ ಪದಾಧಿಕಾರಿಗಳಿಗೆ ಶುಭ ಕೋರಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...