Hindi Mahasabha Ganapathi ಹಿಂದೂ ಮಹಾಗಣಪತಿಯ ಸೇವಾ ಸಂಘದ ದಶಮಾನೋತ್ಸವದ ಅಂಗವಾಗಿ ಹೊರತಂದಿರುವ ಸ್ಮರಣ ಸಂಚಿಕೆಯನ್ನು ಸೋಮವಾರ ಸಂಜೆ ಮಾಜಿ ಸಚಿವ ಸಿ.ಟಿ.ರವಿ ನಗರದ ಬಸವನಹಳ್ಳಿ ಸಮೀಪ ಹಿಂದೂ ಮಹಾಗಣಪತಿ ಮಂಟಪದಲ್ಲಿ ಲೋಕಾರ್ಪಣೆಗೊಳಿಸಿದರು.
Hindi Mahasabha Ganapathi ಈ ಸಂದರ್ಭದಲ್ಲಿ ಹಿಂದೂ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಆಟೋ ಶಿವಣ್ಣ, ಕಾರ್ಯದರ್ಶಿ ಕೃಷ್ಣ, ಸದಸ್ಯರಾದ ಸಂತೋಷ್ ಕೋಟ್ಯಾನ್, ಶಶಿ ಆಲ್ದೂರು, ಪ್ರದೀಪ್, ಅಮೀತ್, ಶ್ಯಾಮ್ ವಿ.ಗೌಡ, ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ರಂಗನಾಥ್ ಮತ್ತಿತರರು ಹಾಜರಿದ್ದರು.