Saturday, December 6, 2025
Saturday, December 6, 2025

Klive ಸುದ್ದಿ ಸಾಲು

Date:

  1. ತೆಲಂಗಾಣ ರಾಜ್ಯದ ಮುಖ್ಯಮಂತ್ರಿಯಾಗಿ ರೇವಂತ ರೆಡ್ಡಿ ಆಯ್ಕೆ.
    ಡಿಸೆಂಬರ್ 7 ರಂದು ಪ್ರಮಾಣ ವಚನ ಸ್ವೀಕಾರ.

2.ಮಿಚಾಂಗ್ ಚಂಡಮಾರುತ.
ಚನ್ನೈ‌ನಲ್ಲಿ ಅನಾಹುತ.ಮೃತರ ಸಂಖ್ಯೆ 12 .

  1. ಮೀಸಲಾತಿ ಹೆಚ್ಚಿಸುವ ಅಧಿಕಾರ ರಾಜ್ಯಕ್ಕಿದೆ ಎಂದು ಕರ್ನಾಟಕ ಸರ್ಕಾರದಿಂದ ಕೇಂದ್ರಕ್ಕೆ ಪತ್ರ.
  2. ವಿಜಯಪುರ ಅಲಿಯಾಬಾದ್ ನಲ್ಲಿ ಗೋಡೌನ್ ಅಗ್ನಿದುರಂತ.
    7 ಸಾವು.ಮೃತರ ಕುಟುಂಬಗಳಿಗೆ ತಲಾ ₹ 7 ಲಕ್ಷ ಪರಿಹಾರ ಘೋಷಣೆ.

5.ಹೈಕೋರ್ಟ್ ಕಲಾಪ ವಿಡಿಯೋ ನೇರ ಪ್ರಸಾರ ಹ್ಯಾಕ್ ಪ್ರಸಂಗ.
ವಿಡಿಯೋ ಕಾನ್ಫರೆನ್ಸ್ ತಾತ್ಕಾಲಿಕ ಸ್ಥಗಿತ

  1. ಮಗಳು( ಮೇಘಶ್ರೀ) ಸಾವು ಶಂಕಾಸ್ಪದ.ಹಾಸ್ಟೆಲ್ ಸಿಬ್ಬಂದಿ ಒತ್ತಡ ಹೇರಿಕೆ.ಹೆಚ್ವು‌ ಅಂಕ ಪಡೆಯಲು ಶಿಕ್ಷಕರ ಒತ್ತಡ. ಮಾನಸಿಕ ಹಿಂಸೆ ಕಾರಣಗಳಾಗಿವೆ. ಈ ಬಗ್ಗೆ ತನಿಖೆ ಮಾಡಲು ಪೋಷಕರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...