Thursday, September 17, 2026
Thursday, September 17, 2026

Surabhi Seva Charitable Trust ರಾಜ್ಯ ಮಟ್ಟದ ಡ್ಯಾನ್ಸ್ ಸ್ಪರ್ಧೆ ಯಲ್ಲಿ ಸೊರಬದ ಸುರಭಿ ಮಹಿಳಾ ಯಕ್ಷ ಬಳಗಕ್ಕೆ ತೃತೀಯ ಸ್ಥಾನ

Date:

Surabhi Seva Charitable Trust ಸೊರಬ ಪಟ್ಟಣದ ರಂಗಮಂದಿರದಲ್ಲಿ ಶ್ರೀ ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ರಾಜ್ಯ ಮಟ್ಟದ ಡ್ಯಾನ್ಸ್ ಡ್ಯಾನ್ಸ್ ನೃತ್ಯ ಸ್ಪರ್ಧೆಯಲ್ಲಿ ಸುರಭಿ ಮಹಿಳಾ ಯಕ್ಷಬಳಗದವರು ತೃತೀಯ ಸ್ಥಾನಕ್ಕೆ ಭಾಜನರಾದರು.

Surabhi Seva Charitable Trust ತಂಡದಲ್ಲಿ ಲಕ್ಷೀ ಮುರಳೀಧರ್, ವೀಣಾ ನೆಮ್ಮದಿ ಶ್ರೀಧರ್, ವೈಷ್ಣವಿ ಎಂ. ವೈದ್ಯ, ಅನುಪಮ ಬಾಪಟ್, ಶೋಭಾ ಸತ್ಯ, ಶ್ರೀಮತಿ ಸುಬ್ರಹ್ಮಣ್ಯ, ಶ್ವೇತಾ ರಾಮಚಂದ್ರ, ಶಿಲ್ಪಾ ಸತೀಶ್ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...