Wednesday, September 16, 2026
Wednesday, September 16, 2026

Klive Suddi Saalu ಸುದ್ದಿ ಸಾಲು

Date:

Klive Suddi Saalu 1.ಪ್ರಸ್ತುತ ಸಿಲ್ಕ್ಯಾರ ಸುರಂಗ ಕುಸಿತ ಒಂದು‌ ಮುನ್ನೆಚ್ಚರಿಕೆ ಗಂಟೆ ಬಾರಿಸಿದೆ. ಇನ್ನು ಮುಂದೆ ದೇಶದಲ್ಲಿನ ಸುರಂಗ ದುರಂತ ತಡೆಯಲು ಒಂದು ಪ್ರತ್ಯೇಕ ಸುರಕ್ಷಾ ಏಜೆನ್ಸಿ ಸ್ಥಾಪಿಸುವ ಚಿಂತನೆಯನ್ನ ಸರ್ಕಾರ ಮಾಡಿದೆ.

  1. ಮುಂದಿನ ವರ್ಷ ಭಾರತೀಯನೊಬ್ಬನಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳಿಸಲು ನಾಸಾ ಸಿದ್ಧ
  2. ಐವತ್ತು ವರ್ಷದ ಮಹಿಳೆಯನ್ನ ಕೊಂದ ಹುಲಿರಾಯ ಈಗ ಅರಣ್ಯ ಸಿಬ್ಬಂದಿಯ ಬೋನಿಗೆ ಸಿಕ್ಕಿದ್ದಾನೆ. ಮೈಸೂರು ಸನಿಹದ ಕೂರ್ಗಳ್ಳಿಗೆ ಹುಲಿಯನ್ನ ಸಾಗಿಸಲಾಗಿದೆ.
  3. ಮಂಗಳೂರಿನಲ್ಲಿ ಸಾಕು ನಾಯಿ ಹೊಂದಲು ನಗರ ಪಾಲಿಕೆಯಿಂದ ಲೈಸನ್ಸ್ ಮತ್ತು ನೆರೆಹೊರೆಯವರಿಂದ ಆಕ್ಷೇಪಣಾ ರಹಿತ ಪತ್ರ ಕಡ್ಡಾಯ.
  4. ಹೆಣ್ಣು ಭ್ರೂಣ ಹತ್ಯೆ ಪ್ರಕರಣ ನಡೆದ ನಂತರಭ್ರೂಣ ಪತ್ತೆ ಕೇಂದ್ರಗಳ‌ ಸಂಪೂರ್ಣ ಮಾಹಿತಿ ಒದಗಿಸಲು ಮೈಸೂರು‌ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು.
  5. ಭಾರತ & ಆಸ್ಟ್ರೇಲಿಯ ಟಿ 20 ಕ್ರಿಕೆಟ್ ಪಂದ್ಯ ಕುತೂಹಲ ಹುಟ್ಟಿಸಿದೆ. ಐದು ಪಂದ್ಯಗಳ ಸರಣಿಯಲ್ಲಿ ಎರಡನ್ನು ಗೆದ್ದ ಭಾರತ ಗುವಾಹಟಿಯಲ್ಲಿ‌ ನಡೆದ ಮೂರನೇ ಪಂದ್ಯದಲ್ಲಿ ಪರಾಭವ ಹೊಂದಿದೆ
    ಸ್ಕೋರ್:
    ಭಾರತ 222-3(20)
    ಆಸ್ಟ್ರೇಲಿಯಾ
    225-5.(20)
    ರಾಯ್ ಪುರದಲ್ಲಿ
    Klive Suddi Saalu ನಾಲ್ಕನೇ ಟಿ-20 ಪಂದ್ಯ ನಡೆಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...