Thursday, March 19, 2026
Thursday, March 19, 2026

B. Y. Vijayendra ಸುರಂಗದಿಂದ ಸುರಕ್ಷಿತ ಹೊರಬಂದ ಎಲ್ಲ ಕಾರ್ಮಿಕರಿಗೆ ಅಭಿನಂದನೆ ಕೋರಿದ ಬಿ.ವೈ.ವಿಜಯೇಂದ್ರ

Date:

B. Y. Vijayendra ಜನ ಕಲ್ಯಾಣದ ಯೋಜನೆಗಾಗಿ ಸುರಂಗ ಕೊರೆಯುವ ಕಾಯಕದ ಕರ್ತವ್ಯ ನಿಷ್ಠೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದ, ಉತ್ತರಖಂಡದ ಚಾರ್ ಧಾಮ್ ಯೋಜನೆಯ ಸುರಂಗ ನಿರ್ಮಾಣದ ಕಾರ್ಯನಿರ್ವಹಿಸಲು ಹೋಗಿ ಭೂ ಗರ್ಭದಲ್ಲಿ ಸಿಲುಕಿಕೊಂಡು, ಸತತ 17 ದಿನಗಳ ಕಾಲ ಮೃತ್ಯುಪಂಜರದಲ್ಲಿ ಬಂಧಿಯಾಗಿ
ಆತ್ಮವಿಶ್ವಾಸದಿಂದ ಹೊರಬಂದ ಕಾರ್ಮಿಕ ಬಂಧುಗಳೆಲ್ಲರಿಗೂ ಅಭಿನಂದನೆಗಳು ಎಂದು ಬಿಜೆಪಿ ರಾಜ್ಯಧ್ಯಕ್ಷರಾದ
ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.

B. Y. Vijayendra ದೇಶವೂ ಸೇರಿದಂತೆ ಜಗತ್ತಿನ ಕೋಟ್ಯಾಂತರ ಮಾನವೀಯ ಮನಸ್ಸುಗಳು ಈ ಅಮಾಯಕ ಜೀವಗಳ ಸುರಕ್ಷತೆಗಾಗಿ ಮಿಡಿದ ದೇವರ ಪ್ರಾರ್ಥನೆ ಫಲಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಕಾಳಜಿ, ಉತ್ತರಖಂಡ ಸರ್ಕಾರದ ಪ್ರಯತ್ನ ಸ್ತುತ್ಯಾರ್ಹ.
ಈ ದೇಶದಲ್ಲಿ ಮಾನವೀಯತೆಗಿಂತ ಆದ್ಯತೆ ಯಾವುದೂ ಇಲ್ಲ ಎಂದು ನಿರೂಪಿಸಿದ ಮೋದಿಜೀ ಅವರಿಗೆ ಅಭಿನಂದನೆಗಳು.
400 ಗಂಟೆಗಳ ತಜ್ಞರ ಕಠಿಣ ಪರಿಶ್ರಮ, ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...