Thursday, September 17, 2026
Thursday, September 17, 2026

Children’s day ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣ ಸ್ಪರ್ಧೆ

Date:

Children’s day ಶಿವಮೊಗ್ಗ ನಗರದ ಅಚ್ಯುತ ರಾವ್ ಲೇಔಟ್ ಮೊದಲನೇ ತಿರುವಿನಲ್ಲಿರುವ ಮೈ ಸ್ಕೂಲ್ ವತಿಯಿಂದ ಕುವೆಂಪು ರಸ್ತೆಯ ರ‍್ಯವೈಶ್ಯ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ವೇಷ ಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು.

Children’s day ಪುಟಾಣಿಗಳು ಹಲವಾರು ಸಾಧಕರ, ಸಮಾಜ ಸೇವಕರ ಉಡುಗೆಗಳನ್ನು ತೊಟ್ಟು ಅತ್ಯಂತ ಆಕರ್ಷಿತವಾಗಿ ನೋಡುಗರ ಮನ ಸೆಳೆದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...