Thursday, September 17, 2026
Thursday, September 17, 2026

Sumathindra Nadig  ಹಿರಿಯ ಇತಿಹಾಸ ಸಂಶೋಧಕ ಸಂತೆಬೆನ್ನೂರು ಸುಮತೀಂದ್ರ ನಾಡಿಗ್ ಅವರಿಗೆ ನಾಯಕ ಶ್ರೀ ಪ್ರಶಸ್ತಿ

Date:

Sumathindra Nadig  ಸಂತೇಬೆನ್ನೂರಿನ ಹಿರಿಯ ಇತಿಹಾಸ ಸಂಶೋಧಕ ಸಂತೇಬೆನ್ನೂರು ಸುಮತೀಂದ್ರ ನಾಡಿಗ್ ಅವರಿಗೆ ಕರ್ನಾಟಕ
ಇತಿಹಾಸ ಅಕಾಡೆಮಿಯ ನಾಯಕ ಶ್ರೀ ಪ್ರಶಸ್ತಿ ಲಭಿಸಿದೆ.

ತುಮಕೂರು ಜಿಲ್ಲೆ ಪಾವಗಡದಲ್ಲಿ
ನ.7 ರಂದು ಕರ್ನಾಟಕ ಇತಿಹಾಸ
ಅಕಾಡೆಮಿ, ಭಾರತೀಯ
ಇತಿಹಾಸ ಅನುಸಂಧಾನ ಪರಿಷತ್‌ ಹಾಗೂ ಪಾವಗಡದ ಎಸ್‌.ಎಸ್‌. ಕೆ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ಇತಿಹಾಸ ಅಕಾಡೆಮಿ 37ನೇ
ವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ
ಕರ್ನಾಟಕ ನಾಯಕರ ಇತಿಹಾಸ
ಮತ್ತು ಸಂಸ್ಕೃತಿ ಸಂಶೋಧನೆಯಲ್ಲಿ
ಮಾಡಿರುವ ಸಾಧನೆಗಾಗಿ ‘ನಾಯಕ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಇತಿಹಾಸದ ಮೇಲೆ ಬೆಳಕು
ಚೆಲ್ಲುವ ‘ಸೂಳೆಕೆರೆ ಸಾಂಗತ್ಯ
ಸಂತೇಬೆನ್ನೂರು ನಾಯಕರು
ದಾವಣಗೆರೆ ಜಿಲ್ಲೆ ಇತಿಹಾಸದ ಹೆಜ್ಜೆಗಳು
ಮತ್ತು ದಾವಣಗೆರೆ
ಜಿಲ್ಲೆ ಇತಿಹಾಸದ
ಮತ್ತಷ್ಟು
ನಾಡಿಗ್
Sumathindra Nadig  ಹೆಜ್ಜೆಗಳು, ಸಂಶೋಧನಾ ಗ್ರಂಥಗಳು ಅಧ್ಯಯನ ಶೀಲರಿಗೆ ಆಕರ
ಗ್ರಂಥಗಳಾಗಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...