Sunday, September 27, 2026
Sunday, September 27, 2026

Ashwinis Makeover Institute ಉತ್ತಮ ಬದುಕಿಗೆ ಸ್ವಂತ ದುಡಿಮೆ ಸೃಷ್ಠಿ ಅಗತ್ಯಫೋರ್ಟ್ ಫೋಲಿಯೋ ಮುಕ್ತಾಯ ಸಮಾರಂಭದಲ್ಲಿ ಅಶ್ವಿನಿ ಎಸ್.ಎಂ

Date:

Ashwinis Makeover Institute ಸ್ವ ಉದ್ಯೋಗ, ಸ್ವಂತ ದುಡಿಮೆಯನ್ನ ಸೃಷ್ಠಿಸಿಕೊಳ್ಳುವ ಜೊತೆಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಅಶ್ವಿನೀಸ್ ಮೇಕೋವರ್ ಸಂಸ್ಥೆಯ ಮುಖ್ಯಸ್ಥೆ ಅಶ್ವಿನಿ ಎಸ್. ಎಂ ಅವರು ಹೇಳಿದರು.
ನಗರದಲ್ಲಿ ನಡೆದ ಫೋರ್ಟ್ ಫೋಲಿಯೋ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಥೆಯ ಅಶ್ವಿನೀಸ್ ಮೇಕೋವರ್ ಸಂಸ್ಥೆಯ ವತಿಯಿಂದ ಉದ್ಯೋಗದಲ್ಲಿರುವ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರತಿದಿನ ಬೆಳಗ್ಗೆ 10 ರಿಂದ ಮದ್ಯಾಹ್ನ 03 ರವರೆಗೆ ತರಗತಿ ಯಶಸ್ವಿಯಾಗಿ ನಡೆಯುತ್ತಿತ್ತು , ಹಾಗೇ ಅತೀ ಹೆಚ್ಚಿನ ಜನರ ಬೇಡಿಕೆಯಂತೆ ಇದೀಗ ಪ್ರತಿದಿನ ಸಂಜೆ ಬ್ಯಾಚುಗಳು ಮತ್ತು 2 ದಿನಗಳ ವಿಶೇಷ ವಿಕೆಂಡ್ ಬ್ಯಾಚುಗಳ ಮೇಕಪ್ ತರಬೇತಿ ಹೊಸದಾಗಿ ಪ್ರಾರಂಭವಾಗುತ್ತಿದೆ ಇದರಿಂದ ನಿಮ್ಮ ಬಿಡುವಿನ ಸಮಯದಲ್ಲಿ ಸ್ವಂತ ಬದುಕು, ಸ್ವ ದುಡಿಮೆಯ ಕನಸನ್ನ ನನಸಾಗಿಸಿಕೊಳ್ಳಲು ಸಾಧ್ಯ ಎಂದರು.
ಈ ಬಾರಿಯ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಸಂಭ್ರಮಾಚರಣೆಯ ವಿಶೇಷಕ್ಕಾಗಿ ಮಹಿಳೆಯರು, ಯುವತಿಯರು ನವೆಂಬರ್ 05 ಭಾನುವಾರದ ಒಳಗೆ ನೊಂದಣಿಯಾದರೆ 60% ರಿಯಾಯಿತಿ ದರದಲ್ಲಿ ಮೇಕಪ್ ತರಬೇತಿ ನೀಡಲು ಸಂಸ್ಥೆ ನಿರ್ಧರಿಸಿದೆ. ಸೀಟುಗಳು ಸೀಮಿತವಿರುವುದರಿಂದ ಮೊದಲು ನೊಂದಣಿಯಾದ 10 ಜನರಿಗೆ ಮಾತ್ರ ಈ ರಿಯಾಯಿತಿ ಅವಕಾಶ ಮತ್ತು ಮೊದಲ ಆದ್ಯತೆ ನೀಡಲಾಗಿದ್ದು ಇಲ್ಲಿ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ ಹಾಗೇ ಈ ಬ್ಯಾಚ್ ಸೋಮವಾರದಿಂದ ಶುಕ್ರವಾರ ಸಂಜೆ 5 ರಿಂದ 8ರ ವರೆಗೆ ನಡೆಯಲಿದೆ ಹಾಗೇ ವಿಕೇಂಡ್ ತರಗತಿ ಬೇಕಾದಲ್ಲಿ ವಾರದಲ್ಲಿ 2ದಿನ ವಿಶೇಷ ತರಗತಿ ಸಹ ನಮ್ಮಲ್ಲಿ ಲಭ್ಯ ಶನಿವಾರ ಸಂಜೆ 3ರಿಂದ 7ರವರೆಗೆ ಮತ್ತು ಭಾನುವಾರ ಬೆಳಿಗ್ಗೆ 11ರಿಂದ ಮದ್ಯಾಹ್ನ 2ರವರೆಗೆ ಜರುಗಲಿದೆ.

Ashwinis Makeover Institute ಈ ಎಲ್ಲ ಅನುಕೂಲಕರ ಸಮಯ, ಅವಕಾಶ ನಿಮಗಾಗಿ ಕಾದಿದೆ ಇದನ್ನ ಸದುಪಯೋಗಪಡಿಸಿಕೊಳ್ಳಿ ಹಾಗೇ ಈ ಕೂಡಲೇ ಕರೆ ಮಾಡಿ ನಿಮ್ಮ ಹೆಸರನ್ನ ನೊಂದಾಯಿಸಿಕೊಳ್ಳಿ ಎಂದು ಕರೆ ನೀಡಿದರು.
ಹೆಚ್ಚಿನ ಮಾಹಿತಿಗಾಗಿ 9901216093 ಗೆ ಸಂಪರ್ಕಿಸಿ ಹಾಗೂ ತರಬೇತಿ ಸ್ಥಳ : ಅಶ್ವಿನಿ ಮೇಕೋವರ್ ಸ್ಟುಡಿಯೋ, ಲಕ್ಮೀ ಆರ್ಕೇಡ್ ಬಿಲ್ಡಿಂಗ್, 2ನೇ ಮಹಡಿ, ಲಕ್ಮೀ ಟಾಕೀಸ್ ಸರ್ಕಲ್‌ಗೆ ಭೇಟಿ ನೀಡಬಹುದು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಅವಿನಾಶ್, ಸಂಸ್ಥೆಯ ಅಧ್ಯಕ್ಷರಾದ ಶಿವಲೀಲಾ ಮಾತನಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...