Thursday, September 17, 2026
Thursday, September 17, 2026

Shivamogga Corporation ಅಕ್ಟೋಬರ್ 9. ರಂದು ಶಿವಮೊಗ್ಗ ದಸರಾ ಪೂರ್ವ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು

Date:

Shivamogga City Corporation ಶಿವಮೊಗ್ಗ ಮಹಾನಗರ ಪಾಲಿಕೆ ಮಹಿಳಾ ದಸರಾ ಸಮಿತಿಯ ವತಿಯಿಂದ ದಿನಾಂಕ:09/10/2023ರಂದುವೀರಶೈವಕಲ್ಯಾಣ ಮಂದಿರಆವರಣದಲ್ಲಿ ಮಹಿಳೆಯರಿಗಾಗಿ ಬೆಳಿಗ್ಗೆ 09 ಕ್ಕೆ ರಂಗೋಲಿ ಸ್ಪರ್ಧೆ, ಲೆಮನ್ ಸ್ಪೂನ್, ಮ್ಯೂಸಿಕಲ್‌ಛೇರ್, ಪಾಸ್‌ಇನ್‌ದ ಬಾಲ್ ಹಗ್ಗಜಗ್ಗಾಟ, ಪ್ಲೆವುಡ್ ನೊಂದಿಗೆ ಬಾಲ್ ಬ್ಯಾಲನ್ಸ್, ಸಮೂಹ ಗಾಯನ, ಸಮೂಹ ನೃತ್ಯ, ಜೆಲ್‌ಕಾಟನ್ ಪಾಸ್ ಮಾಡುವುದು, ವಿವಧ ಬಗೆಯ ಸ್ಪರ್ದೆಯನ್ನು ಏರ್ಪಾಡಿಸಲಾಗಿದೆ.

Shivamogga City Corporation ಶಿವಮೊಗ್ಗ ನಗರ ವ್ಯಾಪ್ತಿಯ ಮಹಿಳೆಯರು ಬಂದು ಭಾಗವಹಿಸಲು ಮಹಿಳಾ ದಸರಾಕಮಿಟಿಯ ಅಧ್ಯಕ್ಷರಾದ ಸಂಗೀತಾ ನಾಗರಾಜ್‌ರವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಗೀತಾ ನಾಗರಾಜ್‌ಅಧ್ಯಕ್ಷರು ಮಹಿಳಾ ದಸರಾ ಸಮಿತಿ ಮೊ:9663795804, ರೇಣು: 9900351025, ಗೀತಾ: 9739604190 ಸಂಪರ್ಕಿಸಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...