Saturday, October 10, 2026
Saturday, October 10, 2026

Dakshina Kannada District Athletic Association ರಾಜ್ಯಮಟ್ಟದ ಜ್ಯೂ.ಅಥ್ಲೆಟಿಕ್ ಪಂದ್ಯಾವಳಿಯಲ್ಲಿ ಎಸ್.ಆಕಾಶ್ ಗಮನಾರ್ಹ ಸಾಧನೆ

Date:

Dakshina Kannada District Athletic Association ದಕ್ಷಿಣ ಕನ್ನಡ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯಮಟ್ಟದ ಜ್ಯೂನಿ ಯರ್ ಮತ್ತು ಯು-23 ಅಥ್ಲೆಟಿಕ್ ಮೀಟ್‌ನ 20 ವರ್ಷದೊಳಗಿನ ವಿಭಾಗದ 400 ಮೀಟರ್ ಹರ್ಡಲ್ಸ್ ಈವೆಂಟ್‌ನಲ್ಲಿ ಶಿವಮೊಗ್ಗದ ಎಸ್. ಆಕಾಶ್ ತೃತೀಯ ಸ್ಥಾನ ಗಳಿಸಿದ್ದಾನೆ.

ಈ ಪ್ರತಿಭಾನ್ವಿತ ನಗರದ ಶ್ರೀ ಕಾಳಿಕಾ ಪರಮೇಶ್ವರಿ ಸೊಸೈಟಿಯ ಹಾಲಿ ನಿರ್ದೇಶಕರು, ಮಾಜಿ ಅಧ್ಯಕ್ಷರೂ ಆದ ಸತೀಶ್ ಮತ್ತು ಸುನೀತಾ ದಂಪತಿಗಳ ಪುತ್ರನಾಗಿದ್ದು, ಇವರ ಸಾಧನೆಗೆ ಕುಟುಂಬದವರು ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...