Sunday, October 18, 2026
Sunday, October 18, 2026

Tiger and Lion Safari ತ್ಯಾವರೆಕೊಪ್ಪ ಹುಲಿಸಿಂಹಧಾಮ ದಲ್ಲಿನ ಹಳೇ ಕಬ್ಬಿಣ & ಮೆಶ್ ಹರಾಜು ಪ್ರಕಟಣೆ

Date:

Tiger and Lion Safari ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿ ಪಕ್ಷಿಗಳ ಆವರಣ, ನರಿ ಮನೆ ಆವರಣ ಮತ್ತು ಮೊಸಳೆ ಆವರಣಗಳಿಂದ ದೊರೆತ ಹಳೆ ಕಬ್ಬಿಣ ಮತ್ತು ಮೆಶ್‌ನ್ನು ಸ್ಥಳದಲ್ಲಿ ಹೇಗಿದೆಯೋ ಹಾಗೆ ವಿಲೇ ಮಾಡುವ ಸಲುವಾಗಿ ಅ. 16 ರಂದು ಸಂಜೆ 4:00ಕ್ಕೆ ಮುಚ್ಚಿದ ಲಕೋಟೆ/ಬಹಿರಂಗ ಹರಾಜು ನಡೆಸಲಾಗುವುದು.

Tiger and Lion Safari ಆಸಕ್ತ ಬಿಡ್ಡುದಾರರು ಭಾಗವಹಿಸುವಂತೆ ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...