Tiger and Lion Safari ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿ ಪಕ್ಷಿಗಳ ಆವರಣ, ನರಿ ಮನೆ ಆವರಣ ಮತ್ತು ಮೊಸಳೆ ಆವರಣಗಳಿಂದ ದೊರೆತ ಹಳೆ ಕಬ್ಬಿಣ ಮತ್ತು ಮೆಶ್‌ನ್ನು ಸ್ಥಳದಲ್ಲಿ ಹೇಗಿದೆಯೋ ಹಾಗೆ ವಿಲೇ ಮಾಡುವ ಸಲುವಾಗಿ ಅ. 16 ರಂದು ಸಂಜೆ 4:00ಕ್ಕೆ ಮುಚ್ಚಿದ ಲಕೋಟೆ/ಬಹಿರಂಗ ಹರಾಜು ನಡೆಸಲಾಗುವುದು.
Tiger and Lion Safari ಆಸಕ್ತ ಬಿಡ್ಡುದಾರರು ಭಾಗವಹಿಸುವಂತೆ ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿರುತ್ತಾರೆ.