Sunday, August 23, 2026
Sunday, August 23, 2026

Asian Games 2023 ಏಷ್ಯನ್ ಕ್ರೀಡಾಕೂಟ: ಹಾಕಿ ಚಾಂಪಿಯನ್ಸ್ ಜಪಾನ್ ವಿರುದ್ಧ ಭಾರತಕ್ಕೆ ಜಯ

Date:

Asian Games 2023 ಉದಯೋನ್ಮುಖ ಆಟಗಾರ ಅಭಿಷೇಕ್ ಅವರ ಎರಡು ಗೋಲುಗಳ ನೆರವಿನಿಂದ ಭಾರತ ತಂಡ ಏಷ್ಯನ್ ಗೇಮ್, ಪುರುಷರ ಹಾಕಿ ಪಂದ್ಯದಲ್ಲಿ 4-2 ಗೋಲುಗಳಿಂದ ಹಾಲಿ ಚಾಂಪಿಯನ್ ಜಪಾನ್ ತಂಡವನ್ನು ಸೋಲಿಸಿದೆ.

ಸತತ 3ನೇ ಗೆಲುವಿನೊಡನೆ ಭಾರತ ಸೆಮಿಫೈನಲ್ಸ್ ನತ್ತ ಹೆಜ್ಜೆ ಹಾಕಿದೆ. ಎ ಗುಂಪಿನ ಈ ಪಂದ್ಯದಲ್ಲಿ ಅಭಿಷೇಕ್ ಹದಿಮೂರು ಮತ್ತು 48ನೇ ನಿಮಿಷ ಎರಡು ಫೀಲ್ಡ್ ಗೋಲ್ಗಳನ್ನು ಗಳಿಸಿದರು.

ಮನ್ ದೀಪ್ ಮತ್ತು ಅಮಿತ್ ರೋಹಿದಾಸ್ ತಲಾ ಒಂದು ಗೋಲು ಗಳಿಸಿದರು.

ಭಾರತ ಸುಲಭ ಗೆಲುವಿ ನೋಡನೆ ಪಂದ್ಯ ಮುಗಿಸಲಿದೆ ಎನ್ನುವಷ್ಟರಲ್ಲಿ ಜಪಾನ್ ಪ್ರತಿ ಹೋರಾಟ ತೋರಿಸಿ ಕೊನೆಯ ಮೂರು ನಿಮಿಷಗಳಲ್ಲಿ ಸೋಲಿನ ಅಂತರವನ್ನು ತಗ್ಗಿಸಿತು. ಭಾರತ ಶನಿವಾರ ನಡೆಯುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ವಿಶ್ವ ಕ್ರಮಾಂಕದಲ್ಲಿ 3ನೇ ಸ್ಥಾನದಲ್ಲಿರುವ ಭಾರತ ಪಂದ್ಯದ ಬಹುಭಾಗ ಮೇಲುಗೈ ಸಾಧಿಸಿತ್ತು. 2 ಪೆನಾಲ್ಟಿ ಕಾರ್ನರ್ ಗಳು ವ್ಯರ್ಥವಾದ ನಂತರ ಅಭಿಷೇಕ್ ತಂಡಕ್ಕೆ ಮುನ್ನಡೆ ಒದಗಿಸಿದರು.

Asian Games 2023 ಅಂತಿಮ ಕ್ವಾರ್ಟರ್ ನ 3ನೇ ನಿಮಿಷ ಮನ್ ದೀಪ್ ಅವರ ನೆರವಿನನೋಡನೆ ಅಭಿಷೇಕ್ ಭಾರತದ ಮುನ್ನಡೆಯನ್ನು 4-0 ಹೆಚ್ಚಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...