Power Outage ಶಿವಮೊಗ್ಗದ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ
ಹಮ್ಮಿಕೊಂಡಿರುವುದರಿಂದ ಆ.09 ರಂದು ಬೆಳಗ್ಗೆ 09:00 ರಿಂದ ಸಂಜೆ 06:00ರವರೆಗೆ ಗೋಪಾಳಗೌಡ ಬಡಾವಣೆ ಎ ಯಿಂದ ಇ ಬ್ಲಾಕ್,
ನೀಲಮೇಘಮ್ ಲೇಔಟ್, ಫ್ರೀಡಂ ಪಾಕ್, ಮೇಧಾರಕೇರಿ ವೃತ್ತ,
Power Outage ಲಕ್ಷ್ಮಿ ಟಾಕೀಸ್ ಮುಂಭಾಗ 100ಅಡಿ ರಸ್ತೆ, ಮೇಧಾರಕೇರಿ
ವೃತ್ತ, ಬೊಮ್ಮನಕಟ್ಟೆ ರಸ್ತೆ, ನಾಗೇಂದ್ರ ಕಾಲೋನಿ ಹಾಗೂ
ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್
ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ
ತಿಳಿಸಿದೆ.