Thursday, June 18, 2026
Thursday, June 18, 2026

Chintamani Durgamathe ಚಿಂತಾಮಣಿ ದುರ್ಗಾಮಾತೆ ಧಾರ್ಮಿಕ ಕಾರ್ಯಗಳಿಗೆ ಸಿದ್ಧ-ಅವಧೂತ ಅಶೋಕ ಶರ್ಮಾ ಗುರೂಜಿ

Date:

Chintamani Durgamathe ಇದೇ ಜೂನ್ 11 ರಂದು ಚಿಕ್ಕಮಗಳೂರಿನ ಸನಿಹದ ಸಿರ್ಗಾಪುರದ ಶ್ರೀದತ್ತಾಶ್ರಮದಲ್ಲಿ
ಚಿಂತಾಮಣಿ ದುರ್ಗಾದೇವಿಯ ಪಾಣಿಪೀಠ ಸ್ಥಾಪನೆ ಮತ್ತು ದೇವಿಯ ವಿಗ್ರಹ ಶಿಲ್ಪಿಯ ಪೂರ್ಣ ಕೆಲಸವಾಗಿ ಪ್ರತಿಷ್ಠಾಪನೆಗೆ ಶಾಸ್ತ್ರೋಕ್ತ ಒಪ್ಪಿಸುವ ಸಾಂಪ್ರದಾಯಿಕ ಸಮಾರಂಭ ನಡೆಯಿತು.

ವಾಗ್ಮಿ ವೀಣಾ ಬನ್ನಂಜೆ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.

Chintamani Durgamathe ಆಶ್ರಮದ ಶ್ರೀ ಅವಧೂತ ಅಶೋಕ ಶರ್ಮ ಗುರೂಜಿ ಅವರ ಸಮ್ಮುಖದಲ್ಲಿ ಈ ಕಾರ್ಯ ನೆರವೇರಿತು.

ಅಪಾರ ಭಕ್ತರು ಈ ಭಕ್ತಿಪೂರ್ವಕ ಸಮಾರಂಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...