Wednesday, April 23, 2025
Wednesday, April 23, 2025

Achievers Coaching Centre Shivamogga ಅಚೀವರ್ಸ್ ಕೋಚಿಂಗ್ ಸೆಂಟರ್ ನಲ್ಲಿ ಉಚಿತ ಕಾರ್ಯಾಗಾರ

Date:

Achievers Coaching Centre Shivamogga ಶಿವಮೊಗ್ಗದ ಅಚೀವರ್ಸ್ ಕೋಚಿಂಗ್ ಸೆಂಟರ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ 30 ದಿನ ಉಚಿತ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.

KAS,PSI,PC,PDO FDA,SDA, KPSC ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಉಚಿತ ಕಾರ್ಯಗಾರವನ್ನ
ದಿ-03/06/2023 ರಿಂದ 3/07/2023 ರ ಬೆಳಗ್ಗೆ -10-00 ರಿಂದ 30 ದಿನ ಉಚಿತವಾಗಿ ಏರ್ಪಡಿಸಲಾಗಿದೆ.

Achievers Coaching Centre Shivamogga ನಾಡಿನ ಸಂಪನ್ಮೂಲ ವ್ಯಕ್ತಿಗಳಾದ ಗಂಗಾಧರಪ್ಪ ಸಂವಿಧಾನ ಲೇಖಕರು, ಮರಿಗೆ
ಭೂಗೋಳಶಾಸ್ತ್ರ ಲೇಖಕರು ಹಾಗೂ ಹಾಲಿ ಪೋಲಿಸ್ ಇಲಾಖೆಗೆ ಆಯ್ಕೆಯಾದ ಪಿಎಸ್‌ಐಗಳು ಇತರರು ಭಾಗವಹಿಸಲಿದ್ದಾರೆ.
ಸ್ಪರ್ಧಾರ್ಥಿಗಳು ಇದರ ಉಪಯೋಗ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ :781
ಸಂಪರ್ಕಿಸಬಹುದಾಗಿದೆ.

ಇಲ್ಲವೇ ತಿಲಕ್‌ನಗರ, ರಾಘವೇಂದ್ರ ಸ್ವಾಮಿ ಮಠದ ರಸ್ತೆದ ಕಚೇರಿಗೆ ಭೇಟಿ ನೀಡಿ
ಮಾಹಿತಿ ಕಲೆಹಾಕಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...