Shivamogga 2018ರಲ್ಲಿ ಗೋ ಸಂರಕ್ಷಣೆ ಯೋಜನೆ ಜಾರಿಗೆ ತರುತ್ತೇವೆ ಎಂದು ಬಿಜೆಪಿ ಶಿವಮೊಗ್ಗ ಮಹಾನಗರ ಪಾಲಿಕೆ ಭರವಸೆಯನ್ನು ನೀಡಿತ್ತು. 2018 -2023ರವರೆಗೆ ಐದು ವರ್ಷಗಳ ಬಜೆಟ್ ನಲ್ಲಿ 50 ಲಕ್ಷಗಳನ್ನು ಗೋ ಸಂರಕ್ಷಣಾ ಯೋಜನೆಗೆ ಅನುದಾನವನ್ನ ಘೋಷಿಸಿತ್ತು. ಆದರೆ ಈ ಯೋಜನೆ ಅಡಿಯಲ್ಲಿ ಮೇಲ್ಕಂಡ ಯೋಜನೆಗೆ ಒಂದು ಪೈಸವನ್ನು ವಿನಿಯೋಗಿಸಲ್ಲ. ಗೋಮಾತೆಗೆ ಅವಮಾನ ಮಾಡಿರುತ್ತಾರೆ. ಗೋಮಾತೆಗೆ ಅವಮಾನ ಮಾಡಿದ ಬಿಜೆಪಿ ಮಹಾನಗರ ಪಾಲಿಕೆಯ ಆಡಳಿತ ವಿರುದ್ಧ ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರದ ಶ್ರೀಮತಿ ರೇಖಾ ರಂಗನಾಥ್ ಅವರು ಪ್ರತಿಭಟನೆ ನಡೆಸಿದರು.
Shivamogga ಮಹಾನಗರ ಪಾಲಿಕೆ ವಿರೋಧ ಪಕ್ಷದ ಸದಸ್ಯರು ಘೋಷಣೆಕೂಗಿದರು.
ಎರಡು ಹಸುಗಳ ಬೆನ್ನಿಗೆ ಬ್ಯಾನರ್ ತೊಡಿಸಿ ಮೇಯರ್ ಆಫೀಸಿನ ಮುಂದೆ
ಸಾಂಕೇತಿಕ ಪ್ರತಿಭಟನೆ ನಡೆಸಿದ ಘಟನೆ ಎಲ್ಲರ ಗಮನ ಸೆಳೆದಿದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
