Friday, August 14, 2026
Friday, August 14, 2026

ಭಾರತೀಯ ನಾಗರಿಕರಿಗೆ ವೀಸಾ ಶುಲ್ಕದಲ್ಲಿ ಇಳಿಕೆ ಜರ್ಮನ್ ರಾಯಭಾರಿ ಕಚೇರಿ ಪ್ರಕಟಣೆ

Date:

ಭಾರತೀಯ ನಾಗರಿಕರಿಗೆ ವೀಸಾಗಳ ಶುಲ್ಕ ಕಡಿತಗೊಳಿಸಿರುವುದಾಗಿ ಮುಂಬೈನಲ್ಲಿರುವ ಜರ್ಮನ್ ರಾಯಭಾರ ಕಚೇರಿಯು ಘೋಷಿಸಿದೆ.

ಹೊಸ ನಿಯಮಗಳ ಅನ್ವಯ ಭಾರತೀಯರಿಗೆ ಅಲ್ಪಾವಧಿ ವೀಸಾ ಹಾಗೂ ನ್ಯಾಷನಲ್ ವೀಸಾಗಳ ಶುಲ್ಕವನ್ನು ಕಡಿಮೆ ಮಾಡಿದೆ. ಅಲ್ಪಾವಧಿ ಹಾಗೂ ನ್ಯಾಷನಲ್ ವೀಸಾಗಳು ಗರಿಷ್ಠ 90 ದಿನಗಳ ವರೆಗೆ ಉಳಿಯಲು ಅನುಮತಿಸುತ್ತದೆ.

ಅಲ್ಪಾವಧಿ ವೀಸಾಗೆ ವಯಸ್ಕರಿಗೆ 6,400 ರೂ.(80 ಡಾಲರ್), ಅಪ್ರಾಪ್ತರಿಗೆ 3,200 ರೂ. (40 ಡಾಲರ್) ಇರಲಿದ್ದು, ನ್ಯಾಷನಲ್ ವೀಸಾಕ್ಕೆ ವಯಸ್ಕರಿಗೆ 6 ಸಾವಿರ ರೂ (75 ಡಾಲರ್) ಹಾಗೂ ಅಪ್ರಾಪ್ತರಿಗೆ 3 ಸಾವಿರ ರೂ. (37.50 ಡಾಲರ್) ಗಳಷ್ಟು ಶುಲ್ಕ ಇರಲಿದೆ ಎಂದು ರಾಯಭಾರ ಕಚೇರಿ ಹೇಳಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...