Sunday, October 18, 2026
Sunday, October 18, 2026

ಜಿಲ್ಲಾವಾರು ಇತ್ಯರ್ಥಗೊಂಡ ಬೆಳೆ ವಿಮಾ ಪರಿಹಾರದ ಮೊತ್ತ

Date:

ಜಿಲ್ಲಾವಾರು ವಿಮಾಸಂಸ್ಥೆಗಳ ಬೆಳೆ ಪರಿಹಾರ ಇತ್ಯರ್ಥ 2021 ರ ಮುಂಗಾರು ಹಂಗಾಮಿನಲ್ಲಿ ಜಿಲ್ಲಾವಾರು ಬೆಳೆ ಪರಿಹಾರವನ್ನು ವಿಮಾ ಸಂಸ್ಥೆಗಳಿಂದ 590925 ಫಲಾನುಭವಿಗಳ 74917.18 ಲಕ್ಷ ರೂ. ಬೆಳೆ ಪರಿಹಾರ ಮೊತ್ತವನ್ನು ಲೆಕ್ಕಹಾಕಿದ್ದು,ಈ ಪೈಕಿ ಒಟ್ಟು 386266 ಫಲಾನುಭವಿಗಳ 60959.50 ಲಕ್ಷ ರೂ ಮೊತ್ತವನ್ನು ಇತ್ಯರ್ಥಪಡಿಸಲಾಗಿರುತ್ತದೆ.

ಉಳಿದಿರುವ 191417 ಫಲಾನುಭವಿಗಳ 13957.18ಲಕ್ಷ ರೂ.ಪರಿಹಾರವನ್ನು ಶೀಘ್ರದಲ್ಲಿಯೇ ಇತ್ಯರ್ಥ ಪಡಿಸುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ವಿಮಾ ಸಂಸ್ಥೆಗಳಿಂದ ಪರಿಹಾರವಾದ ಜಿಲ್ಲಾವಾರು ಬೆಳೆಪರಿಹಾರದ ವಿವರ ಈ ಕೆಳಗಿನಂತಿದೆ. (ಮೊತ್ತ ಲಕ್ಷ ರೂ.ಗಳಲ್ಲಿ)
ಶಿವಮೊಗ್ಗ 413.22
ಚಿಕ್ಕಮಗಳೂರು 12.39
ದಾವಣಗೆರೆ 643.65
ಚಿತ್ರದುರ್ಗ 6543.87
ಬಳ್ಳಾರಿ 843.01

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...