Thursday, February 5, 2026
Thursday, February 5, 2026

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಮಾತಲ್ಲಿ ಯು ಟರ್ನ್

Date:

ನಾನು ಭಾರತದ ವಿರೋಧಿಯೇ ಅಲ್ಲ’ ಇಂಥ ಒಂದು ಜ್ಞಾನೋದಯದ ಮಾತುಗಳನ್ನಾಡಿದ್ದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌.
ಕರಾಚಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಕೆಲ ದಿನಗಳ ಹಿಂದಷ್ಟೇ ಇಮ್ರಾನ್‌ ಖಾನ್‌ “ನಮ್ಮ ಸರ್ಕಾರವನ್ನು ಕೆಡವಲು ಅಮೆರಿಕ ಪ್ರತಿಪಕ್ಷಗಳಿಗೆ ನೆರವು ನೀಡುತ್ತಿದೆ’ ಎಂದು ದೂರಿದ್ದರು.
ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಮತ ಹಾಕಿ ಎಂದು ಯುರೋಪ್‌ ಹೇಳಿದ್ದಕ್ಕೆ, ಯುರೋಪ್‌ ನಮ್ಮನ್ನು ಅವರ ಸೇವಕರು ಎಂದುಕೊಂಡಿದೆ ಎಂದು ಆರೋಪಿಸಿದ್ದರು.

ಅಧಿಕಾರದಲ್ಲಿದ್ದ ವೇಳೆ ಭಾರತದ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದ ಅವರು, ಈಗ ಮಿತ್ರತ್ವದ ಮಾತಾಡಿರುವುದು ಗಮನಾರ್ಹ.

ನಾನು ಯಾವುದೇ ರಾಷ್ಟ್ರದ ವಿರೋಧಿಯಲ್ಲ. ಭಾರತ, ಐರೋಪ್ಯ ಒಕ್ಕೂಟ, ಅಮೆರಿಕದ ವಿರೋಧಿಯಲ್ಲ. ನಾನು ಮಾನವೀಯತೆ ಪರ. ಯಾವುದೇ ಸಮುದಾಯದ ವಿರೋಧಿ ನಾನಲ್ಲ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...