ಈ ಪ್ರೇಮ ಅಂದ್ರೆ ಅನಾದಿ.. ಅನಂತ.. ಪ್ರೇಮಕ್ಕೆ ಇತಿಮಿತಿ, ದೇಶ-ಕಾಲಗಳ ಹಂಗಿಲ್ಲವಾದರೂ, ಫೆಬ್ರವರಿ ತಿಂಗಳು ಅಂದರೆ ಪ್ರೇಮಿಗಳಿಗೆ ಬಲು ಅಚ್ಚುಮೆಚ್ಚು… ಅದಕ್ಕೆ ಕಾರಣ valantine day..
ಪ್ರಪಂಚದ ಎಲ್ಲಾ ಭಾಗದಲ್ಲಿ ಪ್ರೇಮಿಗಳು ಸಂಭ್ರಮ, ಸಡಗರದಿಂದ ನಲಿದಾಡುವ ದಿನ ಫೆಬ್ರವರಿ 14. ಅದಕ್ಕೆ ಕಾರಣ ಅವತ್ತು ವ್ಯಾಲಂಟೈನ್ ಡೇ.. ಅವತ್ತೇ ಯಾಕೆ ಪ್ರೇಮಿಗಳ ದಿನವನ್ನ ಆಚರಿಸೋದು..? ಅಂದಿನ ವಿಶೇಷತೆ ಏನು ಅಂತ ನೋಡೋಣ ಬನ್ನಿ…