Sunday, November 1, 2026
Sunday, November 1, 2026

Tag: Shivamogga Police

Browse our exclusive articles!

Best Places to Get Your Mexican Food Fix When You Visit Mexico City

Find people with high expectations and a low tolerance...

The Cliffs of Moher Reach 1 Million Visitors Every Year Since 2014

Find people with high expectations and a low tolerance...

New Soundboard from Bose Review: Pricing is Not Always the Only Criteria

Find people with high expectations and a low tolerance...

New Harvard Student Candidates Presented Minutes Before Results

Find people with high expectations and a low tolerance...

Shivamogga Police ಜೆಸಿಬಿಗೆ ಬೈಕ್ ಡಿಕ್ಕಿ.ಓರ್ವ ಬೈಕ್ ಸವಾರನ ದುರ್ಮರಣ

/ಸಾಗರ ತಾಲೂಕಿನ ಆನಂದಪುರದಲ್ಲಿ ಬೈಕ್ ಗೆ ಜೆಸಿಬಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ್ದು ಇನ್ನೊಬ್ಬರ ಪರಿಸ್ಥಿತಿ ಗಂಭೀರವಾಗಿದೆ.ಸಯ್ಯದ್ ಹುಸೇನ್ ಸಾವಿಗೀಡಾದವನು.ಆನಂದಪುರದ ಕೆರೆ ಏರಿ ಸಮೀಪ ಯುವಕರು ಬೈಕ್ ನಲ್ಲಿ ಚಲಿಸುತ್ತಿದ್ದಾಗ...

Shivamogga Police ಮೂಗುತಿ ಖರೀದಿಗೆ ಬಂದ ಮಹಿಳೆಯರು ಮಾಲೀಕರಿಗೆ ಯಾಮಾರಿಸಿ ಒಂದು ಲಕ್ಷ ರೂ.ಮೌಲ್ಯದ ಸರ ಕಳವು

Shivamogga Police ಶಿವಮೊಗ್ಗ ನಗರದ ಗಾಂಧಿ ಬಜಾರ್‌ನಲ್ಲಿ ಮೂಗುತಿ ಖರೀದಿಸಿದ ಮಹಿಳೆಯರು ಒಂದುವರೆ ಲಕ್ಷ ಮೌಲ್ಯದ ಸರ ಕದ್ದೊಯ್ದ ಘಟನೆ ಬಗ್ಗೆ ವರದಿಯಾಗಿದೆ. ಗಾಂಧಿ ಬಜಾರ್‌ನಲ್ಲಿರುವ ಚಿನ್ನಾಭರಣ ಅಂಗಡಿಯಲ್ಲಿ ಇಬ್ಬರು ಮಹಿಳೆಯರು ಆಗಮಿಸಿದ್ದರು. ಅಂಗಡಿ...

Shivamogga Police ಕಾರ್ ಅಪಘಾತ ಶಿವಮೊಗ್ಗ ಮೂಲದ ವ್ಯಕ್ತಿ ಮರಣ

Shivamogga Police ಹೊಳಲ್ಕೆರೆ ಬಳಿ ಸಂಭವಿಸಿದ ಆರು ಅಪಘಾತದಲ್ಲಿ ಶಿವಮೊಗ್ಗ ಮೂಲದ ಓರ್ವ ಸಾವನ್ನಪ್ಪಿದ್ದಾನೆ.ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಈತನು ಇನ್ನಿಬ್ಬರ ಜೊತೆ ಬರುವಾಗ ಅಪಘಾತ ಸಂಭವಿಸಿದೆ.ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.Shivamogga Police ಶನಿವಾರ ನಡೆದ ಘಟನೆಯಲ್ಲಿ...

Shivamogga Police ಗಾಜನೂರು ಬಸ್ ನಿಲ್ದಾಣದಲ್ಲಿದ್ದ ಅಪರಿಚಿತ ವ್ಯಕ್ತಿಯ ಸಾವು, ಪೊಲೀಸ್ ಮಾಹಿತಿ

Shivamogga Police ಏ. 19 ರಂದು ಶಿವಮೊಗ್ಗ ನಗರದ ಎನ್ ಟಿ ರಸ್ತೆ ಗಾಜನೂರು ಬಸ್ ನಿಲ್ದಾಣದ ಎದುರಗಡೆಯ ಪುಟ್‌ಪಾತ್‌ನ ಸಿಮೆಂಟ್ ಕಟ್ಟೆಯ ಮೇಲೆ ಬಿದ್ದಿದ್ದ ಸುಮಾರು 45-50 ವರ್ಷ ವಯಸ್ಸಿನ ಅಪರಿಚಿತ...

Shivamogga Police ಭಿಕ್ಷಾಟನೆಯಲ್ಲಿದ್ದ ವ್ಯಕ್ತಿ ಮೋಹನ ಚಿಕಿತ್ಸೆ ಫಲಕಾರಿಯಾಗದೆ ಸಾವು: ಪೋಲಿಸ್ ಮಾಹಿತಿ

Shivamogga Police ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪದ್ಮಾ ಟಾಕೀಸ್ ಹತ್ತಿರ ಬಿಕ್ಷಾಟನೆ ಮಾಡುತ್ತಿದ್ದು ಅನಾರೋಗ್ಯದಿಂದ ಬಳಲುತ್ತಿದ್ದ ಸುಮಾರು 60 ವರ್ಷದ ಮೋಹನ ಎಂಬ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ...

Popular

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕಾಗೋಡು ತಿಮ್ಮಪ್ಪ ಅವರಿಗೆ ಜಿಲ್ಲಾಡಳಿತದಿಂದ ಅಭಿನಂದನೆ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನ

2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಸಮಾಜ ಸೇವಾ ಕ್ಷೇತ್ರದಲ್ಲಿ ಭಾಜನರಾಗಿರುವ...

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...

ಹಕ್ಕಿಪಿಕ್ಕಿ ಕ್ಯಾಂಪ್ ಆಶ್ರಮ ಶಾಲೆಗೆ ಸಚಿವ ರಘುಮೂರ್ತಿ ಭೇಟಿ: ಸ್ವಚ್ಛತೆ, ಆಹಾರದ ಗುಣಮಟ್ಟ ಪರಿಶೀಲನೆ

ಸದಾಶಿವಪುರ ವ್ಯಾಪ್ತಿಯ ಹಕ್ಕಿಪಿಕ್ಕಿ ಕ್ಯಾಂಪ್ (ಕಾಲೋನಿ) ಆಶ್ರಮ ಶಾಲೆಗೆ ಸಚಿವ ರಘುಮೂರ್ತಿ...

ಪರಿಶಿಷ್ಟ ಪಂಗಡಗಳ ಜನರ ಹಿತಾಸಕ್ತಿಗಳನ್ನು ಕಾಪಾಡುವುದು ಸರ್ಕಾರದ ಕರ್ತವ್ಯ : ಸಚಿವ ಟಿ.ರಘುಮೂರ್ತಿ

ಪರಿಶಿಷ್ಟ ಪಂಗಡಗಳ ಜನರನ್ನು ಸಾಮಾಜಿಕ ಅನ್ಯಾಯ ಮತ್ತು ಎಲ್ಲಾ ರೀತಿಯ ಶೋಷಣೆಯಿಂದ...
spot_imgspot_img