Saturday, July 11, 2026
Saturday, July 11, 2026

Others

ಚಾರಣಿಗರಿಗೆ ಹಿಮಾಲಯ ತವರುಮನೆ.ಇಲ್ಲಿ ಚಾರಣಮಾಡುವ ಮೂಲಕ ದೈಹಿಕ, ಮಾನಸಿಕ ಸದೃಢತೆ ಲಭಿಸುತ್ತದೆ- ಎಸ್.ಎಸ್.ವಾಗೀಶ್.

ಇಂದು ಶಿವಮೊಗ್ಗದ ರೈಲ್ವೆ ನಿಲ್ದಾಣದಿಂದ ಆದಿ ಕೈಲಾಸಕ್ಕೆ ಚಾರಣಹೊರಟವರಿಗೆ ಬೀಳ್ಕೊಡುತ್ತಾ ಮಾತನಾಡಿದ ತರುಣೋದಯ ಘಟಕದ ಛೇರ್ಮನ್ ಎಸ್.ಎಸ್.ವಾಗೇಶ್ ಚಾರಣಗರಿಗೆ ಹಿಮಾಲಯ ತವರುಮನೆ ಇದ್ದಂತೆ. ಪ್ರತೀ ವರ್ಷ ಇಲ್ಲಿ ಚಾರಣ ಮಾಡುವ ಮೂಲಕ ದೈಹಿಕ...

ವಿಶೇಷ ಮತದಾರರ ಪಟ್ಡಿ ಪರಿಷ್ಕರಣೆ ಅಭಿಯಾನ- ಎಸ್.ದತ್ತಾತ್ರಿ. ಶಿವಮೊಗ್ಗ

ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ನೀಡಿರುವುದು ಒಂದು ವಿಶೇಷ ವ್ಯವಸ್ಥೆ. ಈ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಅವಶ್ಯಕತೆ ಇರುವ ಸಂದರ್ಭಗಳಲ್ಲಿ ಪರಿಷ್ಕರಣೆ ಮಾಡಿ ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸಿ, ನಿಧನ...

ತೇಜಸ್ ಶಾಸ್ತ್ರಿಗೆ ” ಭಟ್ಕಳದಲ್ಲಿ ನಡೆದ ಸ್ಪರ್ಧೆಯಲ್ಲಿ” ಗಾನ ಸಿರಿ ಸ್ಟಾರ್ ಸಿಂಗರ್” ಪ್ರಶಸ್ತಿ

ಇಂದು ಭಟ್ಕಳ ದಲ್ಲಿ ನಡೆದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು "ಗಾನ ಸಿರಿ ಸ್ಟಾರ್ ಸಿಂಗರ್" ನ ಪಟ್ಟವನ್ನು ತೇಜಸ್ ಶಾಸ್ತ್ರೀ ತನ್ನದಾಗಿಸಿಕೊಂಡಿದ್ದಾನೆ.ತೇಜಸ್ ಶಾಸ್ತ್ರಿ ಚನ್ನಗಿರಿಯಲ್ಲಿ ಸಂಗೀತ ಗುರುಗಳಾಗಿದ್ದ ನರಸಿಂಹಮೂರ್ತಿ ಅವರ...

ಬೇಸೂರು ಅಣು ಸ್ಥಾವರ ಆತಂಕ ಬೇಡ.ಅಂತಹ ಸ್ಥಿತಿ ಬಂದರೆ ರಾಜೀನಾಮೆ ಕೊಟ್ಟು ಹೊರಬರುತ್ತೇನೆ- ಬೇಳೂರು ಗೋಪಾಲಕೃಷ್ಣ

ಬೇಸೂರು ಅಣು ವಿದ್ಯುತ್ ಸ್ಥಾವರ ಹೋರಾಟ ವಿಚಾರದ ಬಗ್ಗೆ ಸುದ್ದಿಗಾರರೊಂದಿಗೆ‌ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿದರು. ನಮ್ಮ ಭಾಗದಲ್ಲಿ ರೈತರು 2-3 ಸರಿ ಹೋರಾಟ ಮಾಡಿದ್ದಾರೆ.ಯಾರು ಗಾಬರಿಯಾಗುವ ಪ್ರಶ್ನೆ ಇಲ್ಲ. ಯೋಜನೆ ಸಂಬಂಧ ಯಾವುದೇ ಆದೇಶ...

ಮೇ 24. ಶಿವಮೊಗ್ಗದ ದುರ್ಗಿಗುಡಿ ರಸ್ತೆ, ಪಾರ್ಕ್ ಬಡಾವಣೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ಮೇ 24 ರಂದು ಬೆಳಿಗ್ಗೆ 10.00 ರಿಂದ ಮದ್ಯಾಹ್ನ 2.00 ಘಂಟೆವರೆಗೆ ವಿದ್ಯುತ್ ಕಂಬ ತೆರುವುಗೊಳಿಸುವ ಕಾಮಗಾರಿ ಇರುವುದರಿಂದ ದುರ್ಗಿಗುಡಿ ರಸ್ತೆ, ಪಾರ್ಕ್ ಬಡಾವಣೆ, ಸೀತಾರಾಮ...

Popular

Subscribe

spot_imgspot_img