Monday, August 24, 2026
Monday, August 24, 2026

Others

ರಾಜ್ಯ ರೈತರಿಗೆ ಖುಷಿ ಸುದ್ದಿ, 72 ತಾಸಿನಲ್ಲಿ ಮನೆಗೆ ಪಹಣಿ ರವಾನೆ

ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದೆ. ಕರೆ ಮಾಡಿದ 72 ತಾಸಿನಲ್ಲಿ ರೈತರ ಮನೆ ಬಾಗಿಲಿಗೆ ಪಹಣಿ ರವಾನೆ ಮಾಡುವ ಕಾರ್ಯಕ್ರಮ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್...

ಕೆಳದಿ ಇತಿಹಾಸ ಬಗ್ಗೆ ಅವಜ್ಞೆ ಬೇಡ. ನಮ್ಮ ಇತಿಹಾಸದ ಬಗ್ಗೆ ಹೆಮ್ಮಯಿರಲಿ- ಕೆಳದಿ ಗುಂಡಾಜೊಯಿಸ್

ಶಿವಮೊಗ್ಗ ಪೌರಾಣಿಕ,ಐತಿಹಾಸಿಕವಾಗಿ ಪ್ರಸಿದ್ಧ ಪ್ರದೇಶ.ಕಲೆ ಸಾಹಿತ್ಯ ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರದಲ್ಲೂ ಕೂಡ ದೇಶದೆಲ್ಲರ ಗಮನ ಸೆಳೆದ ಜಿಲ್ಲೆ.ಸಾಹಿತ್ಯದ ಹಬ್ಬವೆಂದರೆ ಇಲ್ಲಿ ಸಾಮಾನ್ಯವೆ.ಒಂದಲ್ಲ ಒಂದು ಸಂಕಿರಣ,ಉಪನ್ಯಾಸ,ಗೋಷ್ಠಿಗಳು ಜರುಗುತ್ತಲೇ ಇರುತ್ತವೆ. ಈ ಬಾರಿಯ ವಿಶೇಷವೆಂದರೆಕನ್ನಡ ಸಾಹಿತ್ಯ ಪರಿಷತ್ತಿನ...

ಕರ್ನಾಟಕ ವಿವಿಯಲ್ಲಿ ಕವಿ ಕಣವಿ ಸ್ಮಾರಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಯೋಜನೆ

ಕವಿ, ನಾಡೋಜ ದಿವಂಗತ ಡಾ. ಚೆನ್ನವೀರ ಕಣವಿ ನೆನಪಿಗಾಗಿ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಎಸ್‍ಡಿಎಂ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಚಿನ್ನದ ಪದಕಗಳನ್ನು ಸ್ಥಾಪಿಸಲಾಗುವುದು ಎಂದು ಚೆನ್ನವೀರ ಕಣವಿ ಪುತ್ರಿ ಪ್ರಿಯದರ್ಶಿ ಕಣವಿ ಹೇಳಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ...

ಜನಸಂಖ್ಯೆಯ ಆಧಾರದ ಮೇಲೆ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ನಿರ್ಣಯ

ಹಿಂದೂಗಳಿಗೆ ಅವರ ಜನಸಂಖ್ಯೆಯ ಆಧಾರದ ಮೇಲೆ ರಾಜ್ಯಗಳು ಅಲ್ಪಸಂಖ್ಯಾತ ಸಮುದಾಯದ ಸ್ಥಾನಮಾನವನ್ನು ನೀಡಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಅಲ್ಪಸಂಖ್ಯಾತರನ್ನು ಜನಸಂಖ್ಯೆ, ಧಾರ್ಮಿಕ ಮತ್ತು ಭಾಷಿಕ ಆಧಾರದ ಮೇಲೆ ಗುರುತಿಸಿ ಅವರಿಗೆ ಸಂಬಂಧಿಸಿದಂತೆ...

ಒಡೆದು ಆಳುವ ಬಿಜೆಪಿ ರಾಜಕೀಯ ನಡೆಯದು- ಸಿದ್ಧರಾಮಯ್ಯ

ಕರ್ನಾಟಕದಲ್ಲಿ ಬಿಜೆಪಿ ತಂತ್ರಗಳನ್ನು ಅರಿತುಕೊಳ್ಳುವಷ್ಟು ಮತದಾರರು ಪ್ರಬುದ್ಧತೆ ಹೊಂದಿರುವುದರಿಂದ ಹಿಂದೂಗಳನ್ನು ಕೋಮು ಧ್ರುವೀಕರಣಗೊಳಿಸಬೇಕು. ಒಡೆದು ಆಳುವ ಬಿಜೆಪಿ ರಾಜಕೀಯ ನಡೆಯುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕವು ಉತ್ತರ ಪ್ರದೇಶ, ಮಣಿಪುರ,...

Popular

Subscribe

spot_imgspot_img