Sunday, October 25, 2026
Sunday, October 25, 2026

Others

DC Shivamogga ಈಗಿನ ಬೇಸಿಗೆ ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಸಾರ್ವಜನಿಕರಿಗೆ “ಡಿಸಿ” ಗುರುದತ್ತ ಹೆಗಡೆ ಮನವಿ

DC Shivamogga ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಾರ್ವಜನಿಕ ಆರೋಗ್ಯ ಸಲಹೆಯನ್ನು ಅನುಸರಿಸುವ ಮೂಲಕ ತಮ್ಮ ಆರೋಗ್ಯದ ಕಾಳಜಿ ವಹಿಸಬೇಕೆಂದು ಎಂದು ಜಿಲ್ಲಾಧಿಕಾರಿ...

MESCOM ಮಾರ್ಚ್ 8. ಶಿವಮೊಗ್ಗ ವಿನೋಬ ನಗರದ ಕರಿಯಣ್ಣ ಬಿಲ್ಡಿಂಗ್ ಸುತ್ತುಮುತ್ತ ವಿದ್ಯುತ್ ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿAದ ಸರಬರಾಜಾಗುವ ಫೀಡರ್ ಎ.ಎಫ್-11 ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿAದ ಮಾ.8 ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್...

Puneeth Rajkumar ಶಿವಮೊಗ್ಗ ಕಲಾವಿದೆ ವಿಜಯಲಕ್ಷ್ಮಿ ಅವರಿಗೆ “ವೀರ ವನಿತೆ” ಪುರಸ್ಕಾರ

Puneeth Rajkumar ಬೆಂಗಳೂರಿನ ಚಿತ್ರಸಂತೆಯ ವತಿಯಿಂದ ಹಮ್ಮಿಕೊಂಡಿದ್ದ ಪುನೀತ್‌ರವರ 50ರ ಜನ್ಮದಿನದ ಸಂಭ್ರಮದ ಪುನೀತೋತ್ಸವ ಕಾರ್ಯಕ್ರಮದ ಭಾಗವಾಗಿ, ಶಿವಮೊಗ್ಗದ ರಂಗಭೂಮಿ, ಹಿರಿತೆರೆ-ಕಿರುತೆರೆ ಕಲಾವಿದೆ ವಿಜಯಲಕ್ಷ್ಮೀಯವರಿಗೆ ರಂಗಭೂಮಿ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ, ಅಶ್ವಿನಿ...

Sri Adhichunchanagiri Mahasamsthana Math ಮಾರ್ಚ್ 7 ರಿಂದ 15 ವರೆಗೆ ಶ್ರೀಆದಿಚುಂಚನಗಿರಿ ಕ್ಷೇತ್ರದಲ್ಲಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ

Sri Adhichunchanagiri Mahasamsthana Math ಮಾರ್ಚ್ 7 ರಿಂದ ಮಾರ್ಚ್ 15 ರ ವರೆಗೆ ಮಹಾಸಂಸ್ಥಾನ ಮಠದಲ್ಲಿ ಭಕ್ತಿ, ಜ್ಞಾನ, ಆಧ್ಯಾತ್ಮಿಕ ,ಸಾಮೂಹಿಕ ವಿವಾಹ, ಕೃಷಿ ಜಾಗೃತಿ, ಶ್ರೀ ಗಂಗಾಧರೇಶ್ವರ ಸ್ವಾಮಿ ರಥೋತ್ಸವ...

ಅನಧೀಕೃತ ಜೇನುತುಪ್ಪ & ವಿನೆಗರ್ ತಯಾರಿಕಾ ಘಟಕದ ಮೇಲೆ ದಿಢೀರ್ ದಾಳಿ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲ್ಲತ್ತಿಯ ಕೆಮಿಕಲ್ ಫ್ಯಾಕ್ಟರಿಗೆ ಅಧಿಕಾರಿಗಳು ದಾಳಿ ನಡೆಸಿದರು. ಸಾಗರದ ಹುಲ್ಲತ್ತಿ ಗ್ರಾಮದಲ್ಲಿ ಇರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಅನಧಿಕೃತವಾಗಿ ಜೇನುತುಪ್ಪ ಹಾಗೂ ವಿನೆಗರ್ ತಯಾರು ಮಾಡಲಾಗುತ್ತಿತ್ತು. ಅಹಾರ ಸುರಕ್ಷತೆ ಮತ್ತು ಔಷಧ...

Popular

Subscribe

spot_imgspot_img