Monday, November 2, 2026
Monday, November 2, 2026

Others

ಪಶ್ಚಿಮಘಟ್ಟ ಪ್ರದೇಶ ಸಂಬಂಧಿತ ಕುಂದುಕೊರತೆ ಆಲಿಸಲು ಸ್ಥಳೀಯ ಕಛೇರಿ ತೆರೆಯಲು ನಿರ್ಧಾರ- ಮೊಹಮ್ಮದ್ ತಬ್ರೇಜ್ಆಲಂ ಶರೀಫ್

ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯ ಮಲೆಶಂಕರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸಂಬಂಧಿಸಿದ ಕುಂದುಕೊರತೆ ಆಲಿಸಲು ಸ್ಥಳೀಯ ಕಚೇರಿ ತೆರೆಯಲು ನಿರ್ಧರಿಸಲಾಗಿದೆ ಎಂದು ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ...

ಸೊರಬದ ಉಳವಿಯಲ್ಲಿ ಸುರಿದ ಮಳೆ.ತೆಂಗಿನ ಮರ ಬಿದ್ದು ಮನೆಗೆ ಜಖಂ

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಉಳವಿ ಹೋಬಳಿಯ ಸಿಗ್ಗ ಗ್ರಾಮ ಪಂಚಾಯತ್ ಅನಸಗದ್ದೆ ಗ್ರಾಮದಲ್ಲಿ ಅಕಾಲಿಕ ಸುರಿದ ರಾತ್ರಿ ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ. ಗಾಳಿ ಮಳೆಗೆ ಮರ ಬಿದ್ದ ಪರಿಣಾಮ...

Kuvempu University ಕುವೆಂಪು ವಿವಿ ಪದವಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಆಹ್ವಾನ

Kuvempu University ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯವು 35ನೇಯ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಪ್ರಮಾಣ ಪತ್ರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆದಂಡ ಶುಲ್ಕವಿಲ್ಲದೇ ಅರ್ಜಿ ಸಲ್ಲಿಸಲು ಏ....

ಶ್ರೀಶಂಕರ ಜಯಂತಿಕವನ. ರಚನೆ : ಪ್ರೇಮಾ ಶ್ರೀಕೃಷ್ಣ, ಮಂಗಳೂರು

ಕಾಲಡಿ ಗ್ರಾಮದಿ ಜನಿಸಿದ ಶಿವಗುರುಆರ್ಯಾಂಬೆಯ ಸುತ ಶಂಕರರುಬಾಲ್ಯದಿ ವೇದವ ಕರಗತ ಮಾಡಿದಪ್ರತಿಭಾನ್ವಿತ ಹಿತಚಿಂತಕರು ಜ್ಞಾನದ ಹಸಿವೆಯ ತಣಿಸಲು ಸನ್ಯಾ-ಸತ್ವದ ದೀಕ್ಷೆಯ ಪಡೆದಿಹರುಮಾತೆಯ ಕಷ್ಟಕೆ ಮರುಗುತ ನದಿಯನೆಮನೆಯ ಸಮೀಪಕೆ ಹರಿಸಿಹರು ದೇಶಾಟನೆಯಲಿ ಶ್ರೇಷ್ಠ ಸನಾತನಧರ್ಮದ ಹಿರಿಮೆಯ ಸಾರಿದರುಅದ್ವೈತವ...

ಏಪ್ರಿಲ್ 22 .ಸರ್ಕಾರಿ ನಿವೃತ್ತ/ ಕುಟುಂಬ ಪಿಂಚಣಿದಾರರ ಕುಂದುಕೊರತೆ ಆಲಿಸಲು ವಿಡಿಯೊ ಕಾನ್ಫರೆನ್ಸ್

ಮೈಸೂರು ವಿಭಾಗದ ಜಿಲ್ಲೆಗಳಾದ ಚಿಕ್ಕಮಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಉಡುಪಿ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳ ಸರ್ಕಾರಿ ನಿವೃತ್ತ/ಕುಟುಂಬ ಪಿಂಚಣಿದಾರರ ಕುಂದುಕೊರತೆಗಳ ನಿವಾರಣೆಗಾಗಿ ಹಾಸನದ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ...

Popular

Subscribe

spot_imgspot_img