Sunday, November 1, 2026
Sunday, November 1, 2026

Others

ನಾವು ಪಡೆದ ಶಿಕ್ಷಣದಿಂದ ಗೌರವ ಹೆಚ್ಚುತ್ತದೆ- ಹೆಚ್.ಕೆ.ಕೃಷ್ಣಮೂರ್ತಿ

“ ಜೀವನದಲ್ಲಿ ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲೇನಿದೆ ಅದನ್ನು ಸಾಧಿಸಬೇಕು. ನಾವು ಪಡೆದ ಶಿಕ್ಷಣದಿಂದ ಸಮಾಜದಲ್ಲಿ ಗೌರವ, ಸಂಪತ್ತು ದೊರಕುತ್ತದೆ. ನನ್ನ ಜೀವನದಲ್ಲಿ ಈ ವಿದ್ಯಾಸಂಸ್ಥೆ ನೀಡಿದ ಶಿಕ್ಷಣದಿಂದ ನಾನು ಉನ್ನತ ಹುದ್ದೆ ಅಲಂಕರಿಸಲು...

SSLC ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸ.ಬಾಲಕಿಯರ ಬಾಲಮಂದಿರದ ಸಾಧನೆ

SSLC ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸ.ಬಾಲಕಿಯರ ಬಾಲಮಂದಿರದ ಸಾಧನೆಸರ್ಕಾರಿ ಬಾಲಕಿಯರ ಬಾಲ ಮಂದಿರದ ವಿದ್ಯಾರ್ಥಿನಿಯರು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಎಲ್ಲ ಶೇ.100 ಫಲಿತಾಂಶ ಲಭಿಸಿದೆ.ಪೋಷಕರಿಂದ ನಿರ್ಲಕ್ಷö್ಯಕ್ಕೊಳಗಾಗಿ ಸರ್ಕಾರಿ...

ಎಸ್ಎಸ್ಎಲ್ ಸಿ ಪರೀಕ್ಷೆ: ಹೆಚ್.ವಿ.ಇಂಚರ,625 ಕ್ಕೆ 598 ಅಂಕಗಳಿಕೆ

ಶಿವಮೊಗ್ಗ ನಗರದ ಪ್ರವೇಟ್‌ ಎಂಪ್ಲಾಯ್‌ ಮೆಂಟ್‌ ಬ್ಯೂರೊದ ಮ್ಯಾನೇಜರ್‌ ವಿನಯಚಂದ್ರ ಮತ್ತು ನಂದಿತಾ ದಂಪತಿ ಪುತ್ರಿ ಇಂಚರ ಹೆಚ್.ವಿ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 598 ಅಂಕ ಪಡೆದು ಉನ್ನತ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಸಾಮಾಜಿಕ ವಿಜ್ಞಾನ...

ಶಾಲಾಕಾಲೇಜುಗಳಲ್ಲಿ ಅತೀಯಾದ ಶುಲ್ಕ,ಡೊನೇಷನ್ ವಸೂಲಿ. ಕರವೇ ಕಾವಲು ಪಡೆಯಿಂದ ಪ್ರತಿಭಟನೆ

ಶಿವಮೊಗ್ಗ ನಗರದಲ್ಲಿನ ಶಾಲಾ ಮತ್ತು ಕಾಲೇಜುಗಳಲ್ಲಿ ಹೆಚ್ಚುತ್ತಿರುವ ಡೊನೇಷನ್ ಹಾಗೂ ಅತಿಯಾದ ಶುಲ್ಕದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಶಿವಮೊಗ್ಗ ಜಿಲ್ಲಾ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಸಂಬಂಧಪಟ್ಟ...

ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಶ್ರೀಭಗೀರಥ ಜಯಂತಿ ಉತ್ಸವ

ಶಿವಮೊಗ್ಗ ನಗರದ ದುರ್ಗಿಗುಡಿಯ ಶಕ್ತಿ ದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಾರ್ಯಾಲಯದಲ್ಲಿ ಶ್ರೀ ಭಗೀರಥ ಜಯಂತಿಯ ಅಂಗವಾಗಿ ರಾಜರ್ಷಿ ಭಗೀರಥರಿಗೆ ಪೂಜೆ ಸಲ್ಲಿಸಿ ಪುಷ್ಪರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಆರ್. ರೇಣುಕೇಶ್ವರ,...

Popular

Subscribe

spot_imgspot_img