Saturday, October 24, 2026
Saturday, October 24, 2026

Others

ಕಾರಣಗಿರಿಯಲ್ಲಿ ಒಂಭತ್ತು ಮಾಧ್ಯಮ ಸಾಧಕರಿಗೆ ನಾರದ ಪುರಸ್ಕಾರ 2026 ಪ್ರಶಸ್ತಿ ಪ್ರದಾನ‌

ಪತ್ರಿಕೆಗಳು ದೇಶ ಮೊದಲು ಎಂಬ ಧ್ಯೇಯವುಳ್ಳವಾಗಿರಬೇಕು. ಎಂತಹ ಕಠಿಣ ಪ್ರಸಂಗ ಬಂದರೂ ದೇಶಾಭಿಮಾನ ಬಿಟ್ಟುಕೊಡಬಾರದು. ಸಾಮಾಜಿಕ ಪಿಡುಗುಗಳನ್ನ ನಿಷ್ಠುರವಾಗಿ ಬಯಲಿಗೆಳೆಯಬೇಕು. ಎಂದು ಕಾರಣಗಿರಿ ಕಲಾದರ್ಶನ ಪತ್ರಿಕೆಯ ಪ್ರಧಾನ ಸಂಪಾದಕ ಡಾ.ಹಾದಿಗಲ್ಲು ಲಕ್ಮೀನಾರಾಯಣ ಹೇಳಿದ್ದಾರೆ....

ಮೆಸ್ಕಾಂ ಪ್ರಕಟಣೆ, ಶಿವಮೊಗ್ಗದ ಪಂಚವಟಿ ಕಾಲನಿ, ಬಿ.ಹೆಚ್.ರಸ್ತೆ ,ಆಶೋಕ ವೃತ್ತದಿಂದ ಅಮೀರ್ ಅಹ್ಮದ್ ವೃತ್ತದವರೆಗೆ ಆಗಸ್ಟ್ 9 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ ನಗರ ಉಪವಿಭಾಗ-2 ರ ಘಟಕ-5ರ ವ್ಯಾಪ್ತಿಯಲ್ಲಿ ಮೆಸ್ಕಾಂ ತುರ್ತು ಕಾಮಗಾರಿಯನ್ನು ನಿರ್ವಹಿಸುವುದರಿಂದ ಆ.09 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಪಂಚವಟಿ ಕಾಲೋನಿ, ಬಿ.ಹೆಚ್.ರಸ್ತೆ, ಅಶೋಕ ವೃತ್ತದಿಂದ ಅಮೀರ್...

ಆಗಸ್ಟ್ 9 ಶಿವಮೊಗ್ಗದ ಆಲ್ಕೊಳ ಸುತ್ತಮುತ್ತ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ? ಮಾಹಿತಿ ಇಲ್ಲಿದೆ

ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ಫೀಡರ್ ಎ.ಎಫ್-1, 2 ಮತ್ತು 4 ರಲ್ಲಿ ಮೆಸ್ಕಾಂ ತುರ್ತು ಕಾಮಗಾರಿಯನ್ನು ನಿರ್ವಹಿಸುವುದರಿಂದ ಆ.09 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಮಲ್ಲಿಗೇನಹಳ್ಳಿ,...

ಶಿವಮೊಗ್ಗ ರಂಗಾಯಣ ರೆಪರ್ಟರಿಗೆ ಒಂದು ವರ್ಷ ಅವಧಿಗೆ ಕಲಾವಿದರ ನೇಮಕಾತಿ: ರಂಗಾಯಣ ಪ್ರಕಟಣೆ

ಶಿವಮೊಗ್ಗ ರಂಗಾಯಣದ ರೆಪರ್ಟರಿಗೆ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ 03 ಜನ ತಂತ್ರಜ್ಞರು ಹಾಗೂ 12 ಜನ ಕಲಾವಿದರನ್ನು ನೇಮಕ ಮಾಡಿಕೊಳ್ಳಲು ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ರಂಗಾಯಣ, ಶಿವಮೊಗ್ಗ ರೆಪರ್ಟರಿಗೆ 03...

ಕನಿಷ್ಠ 25 ಎಕ್ರೆ ಭೂಮಿ ಲಭ್ಯವಾದರೆ ಶಿವಮೊಗ್ಗಕ್ಕೆ “ಫಿಲ್ಮ್ ಸಿಟಿ” ಯೋಜನೆ ಸಾಧ್ಯ -ಮೆಹಬೂಬ್ ಪಾಷ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸುಸಜ್ಜಿತ ‘ಶ್ರೀ ಕಂಠೀರವ ಸ್ಟುಡಿಯೋ’ ಶಾಖೆ ಹಾಗೂ ಕಿರು ಫಿಲ್ಮ್ ಸಿಟಿ (ಸ್ಮಾಲ್ ಫಿಲ್ಮ್ ಸಿಟಿ) ನಿರ್ಮಿಸುವ ಬಹುನಿರೀಕ್ಷಿತ ಯೋಜನೆಯ ಉದ್ದೇಶದಿಂದಾಗಿ ಸ್ಥಳ ಪರಿಶೀಲನೆ ಹಾಗೂ ಅಧಿಕಾರಿಗಳ...

Popular

Subscribe

spot_imgspot_img