Saturday, October 10, 2026
Saturday, October 10, 2026

Karnataka

Shivamogga Country Club ಅಕ್ಟೋಬರ್ 26. ಅಖಿಲ ಕರ್ನಾಟಕ ಫೈನಾನ್ಷಿಯರ್ಸ್ ಸಂಸ್ಥೆಯಿಂದ ವಿಚಾರ ಸಂಕಿರಣ

Shivamogga Country Club ಶಿವಮೊಗ್ಗ ನಗರದ ಕಂಟ್ರಿ ಕ್ಲಬ್‌ನಲ್ಲಿ ಅಖಿಲ ಕರ್ನಾಟಕ ಫೈನಾನ್ಸಿಯರ್‌ ಅಸೋಸಿಯೇಷನ್ ವತಿಯಿಂದ ಅ.26ರಂದು ಬೆಳಗ್ಗೆ 10.30ಕ್ಕೆ 2024-25ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಮಹಾಸಭೆ, ರಾಜ್ಯಮಟ್ಟದ ಫೈನಾನ್ಸಿಯರ್ ಸೆಮಿನಾರ್...

Klive Special ಸೊಬಗಿನ ದೃಶ್ಯ

Klive Special ಕಂಗೊಳಿಸುತಿದೆ ಪ್ರಕೃತಿಯ ವೈಭವತೆಂಗಿನ ತೋಟದ ಹಸುರಸಿರಿಸಿಂಗರಿಸಿದೆ ನೀಲದ ನಭವರ್ಣವುಕಂಗಳ ಸೆಳೆದಿದೆ ಜಲರಾಶಿ ಉದಕದಿ ಪಚ್ಚೆಯ ಬಿಂಬವು ಮೆರೆಯಲುಹೊದೆಸಿದೆ ರಂಗನು ಮುಗಿಲುಗಳುಪದೆಪನ್ನೀಯುವ ಸೊಬಗಿನ ದೃಶ್ಯವುನದಿಯಲಿ ತೇಲಿವೆ ದೋಣಿಗಳು ಭಾವಪರವಶಗೊಳಿಸುತಿಹ ಚೆಲುವಿನಠಾವಿದು ನೀಡುವುದಾನಂದಜೀವಕೆ ಹುರುಪನು ತುಂಬುತಲಿರುತಿಹದೇವರ...

CM Siddharamaiah ಸಹಕಾರಿ ಕ್ಷೇತ್ರದಲ್ಲಿ ಒಕ್ಕೂಟಗಳನ್ನು ಬಲಗೊಳಿಸಬೇಕಿದೆ- ಮುಖ್ಯಮಂತ್ರಿ ಸಿದ್ಧರಾಮಯ್ಯ

CM Siddharamaiah ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ 72ನೇ ಅಖಿಲ ಭಾರತ ‌ಸಹಕಾರ ಸಪ್ತಾಹದ ಪೂರ್ವಭಾವಿ ಸಭೆ ನಡೆಸಲಾಯಿತು. ಕರ್ನಾಟಕ ಸಹಕಾರಿ ರತ್ನ  ಪ್ರಶಸ್ತಿಯನ್ನು ರಾಜ್ಯೋತ್ಸವ ಪ್ರಶಸ್ತಿ ಮಾದರಿಯಲ್ಲಿ...

D.K.Shivakumar ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಬೆಂಗಳೂರು ನಗರ ಜಿಲ್ಲೆ ಪ್ರಗತಿ ಪರಿಶೀಲನಾ ಸಭೆ

D.K.Shivakumar ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಈ ಸಭೆಯಲ್ಲಿ ಅಪರ ಮುಖ್ಯ...

Rotary Shivamogga ಬಸವಣ್ಣನವರ ವಚನಗಳು ಸಾರ್ವಕಾಲಿಕ ಮತ್ತು ಜಾತಿಭೇದ ರಹಿತ- ಡಾ.ಜಿ.ಎಸ್.ಅಶೋಕ

ಬಸವಣ್ಣ ಅವರ ವಚನಗಳು ಮತ್ತು ಕಾಯಕ ಸಂದೇಶ ಇಂದಿಗೂ ಪ್ರಸ್ತುತ ಎಂದು ಸರ್ ಎಂ.ವಿ. ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಜಿ.ಎಸ್.ಅಶೋಕ್ ಹೇಳಿದರು. ರೋಟರಿ ಶಿವಮೊಗ್ಗ ಪೂರ್ವ ಕ್ಲಬ್ ವತಿಯಿಂದ...

Popular

Subscribe

spot_imgspot_img