Friday, February 20, 2026
Friday, February 20, 2026

Karnataka

ಶ್ರೀನಗರ ಸೇನಾ ಚಕಮಕಿ: ಉಗ್ರರ ಹತ್ಯೆ

ಶ್ರೀನಗರ ದಲ್ಲಿ ಜೈಷೆ-ಇ-ಮೊಹಮ್ಮದ್ ಸಂಘಟನೆಯ ಮೂವರು ಉಗ್ರರನ್ನು ಭದ್ರತಾ ಸಿಬ್ಬಂದಿ ಹತ್ಯೆಗೈದಿದ್ದಾರೆ. ಶ್ರೀನಗರ ಹೊರವಲಯದ ಪ್ಯಾಂಥಾ ಚೌಕ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಬಂದಂತಹ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ...

ಉಡುಪಿಯಲ್ಲಿ ಶೀಘ್ರ ಜವಳಿ ಪಾರ್ಕ್

ಬೆಳಗಾವಿ ಅಧಿವೇಶನದಲ್ಲಿ ನೇಕಾರರನ್ನು ರೈತರು ಎಂದು ಪರಿಗಣಿಸುವ ನಿಯಮ ಜಾರಿಗೆ ತರಲಾಗಿದೆ. ನೇಕಾರರಿಗೆ ಕೂಡ ರೈತರಿಗೆ ದೊರಕುವ ಪರಿಹಾರಗಳು ದೊರಕಲಿದೆ. ನೇಕಾರರ ಸಮಗ್ರ ಅಭಿವೃದ್ಧಿಗಾಗಿ ನೇಕಾರ್ ಸಮ್ಮಾನ್ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ಕೈಮಗ್ಗ...

4000 ಅತಿಥಿ ಶಿಕ್ಷಕರ ನೇಮಕ

ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬದಲಿಗೆ 4000 ಅತಿಥಿ ಶಿಕ್ಷಕರನ್ನು ಎರಡನೇ ಹಂತದಲ್ಲಿ ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದೆ. ಮೊದಲ ಹಂತದಲ್ಲಿ 2021 ರ ಸೆಪ್ಟೆಂಬರ್...

ರಾಗಿ,ಭತ್ತ ಜೋಳ ಖರೀದಿ ಕೇಂದ್ರ ಆರಂಭ

ರಾಜ್ಯ ಸರ್ಕಾರ ರಾಜ್ಯಾದ್ಯಂತ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ ಭತ್ತ ಮತ್ತು ಜೋಳ ಖರೀದಿಗೆ ಖರೀದಿ ಕೇಂದ್ರಗಳನ್ನು ಆರಂಭಿಸಿದೆ. ಈ ಕೇಂದ್ರಗಳು ಜನವರಿ 1ರಿಂದ ಮಾರ್ಚ್ 31ರವರೆಗೆ ಕಾರ್ಯನಿರ್ವಹಿಸಲಿವೆ. ಬಿಳಿ...

19 ವರ್ಷದೊಳಗಿನವರ ಕ್ರಿಕೆಟ್ ಏಷ್ಯಾಕಪ್ ಭಾರತದ್ದೇ ಮತ್ತೆ ಪಾರಮ್ಯ

19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಫೈನಲ್ ಪಂದ್ಯವು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಪಂದ್ಯ ನಡೆಯಿತು.ಶ್ರೀಲಂಕಾ ವಿರುದ್ಧ ಭಾರತ ಜಯ ಸಾಧಿಸಿ ಚಾಂಪಿಯನ್ ಆಗಿದೆ.ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ...

Popular

Subscribe

spot_imgspot_img