Wednesday, March 11, 2026
Wednesday, March 11, 2026

Karnataka

ರೈತರಿಗೆ ಪಹಣಿ ಜೊತೆ ಜಮೀನಿನ ಸ್ಕೆಚ್ ಲಭ್ಯ

ಕಂದಾಯ ಮತ್ತು ಭೂಮಾಪನ ಇಲಾಖೆಯಿಂದ ಹೊಸ ಯೋಜನೆ ರೂಪಿಸಲಾಗಿದೆ. ಇನ್ನು ಮುಂದೆ ಪಹಣಿ ಪತ್ರದಲ್ಲಿ ನಕ್ಷೆಯನ್ನು ಕೂಡ ನೀಡಲಾಗುತ್ತದೆ. ಪ್ರಾಯೋಗಿಕವಾಗಿ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ನಂತರ ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ ಎಂದು ತಿಳಿದುಬಂದಿದೆ.ಜಮೀನಿನ...

7 ನೇ ವೇತನ ಆಯೋಗ ರಚನೆ ಸಿಎಂ ಭರವಸೆ- ಷಡಕ್ಷರಿ

ರಾಜ್ಯ ಸರ್ಕಾರಿ ನೌಕರರಿಗೆ ವೇತನ ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ 7ನೇ ವೇತನ ಆಯೋಗ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್....

ನಾಲ್ವರಿಗೆ ಗುಂಡಿಕ್ಕಿ ತಾನೂ ಆತ್ಮಹತ್ಯೆ ಮಾಡಿಕೊಂಡ ಯೋಧ

ಅಮೃತಸರದಲ್ಲಿ ಇಂದು ಹತಾಶೆಗೊಂಡ ಯೋಧನೊಬ್ಬ ಗುಂಡು ಹಾರಿಸಿ, ಆತನೂ ಸೇರಿದಂತೆ 5 ಮಂದಿ ಬಿಎಸ್‍ಎಫ್ ಯೋಧರು ಮೃತಪಟ್ಟಿರುವ ಘಟನೆ ಅಮೃತಸರದ ಖಾಸಾ ಗ್ರಾಮದ ನೆಲೆಯಲ್ಲಿ ನಡೆದಿದೆ. ಅಮೃತಸರದ ಖಾಸಾ ಗ್ರಾಮದ ಬಿಎಸ್‍ಎಫ್ ನೆಲೆಯಲ್ಲಿ ಇಂದು...

ಬಿ.ಎಸ್. ವೈ ಗೆ ಶಿವಪ್ಪ ನಾಯಕ ಮತ್ತು ಗುರು ಬಸವಶ್ರೀ ಪ್ರಶಸ್ತಿಯ ಗರಿ

ಶಿವಮೊಗ್ಗದ ಬೆಕ್ಕಿನ ಕಲ್ಮಠದಲ್ಲಿ ಇಂದು, ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳವರ 110ನೇ ಪುಣ್ಯ ಸ್ಮರಣೋತ್ಸವವನ್ನು ನಡೆಸಲಾಯಿತು. ಈ ಸಂಧರ್ಭದಲ್ಲಿ ಪೂಜ್ಯ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಪೂಜ್ಯ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ...

ತವರು ಉಕ್ರೇನಿನ ಬಗ್ಗೆ ಆತಂಕದಲ್ಲಿ ಕಾಶ್ಮೀರದಲ್ಲಿನ ಮಗಳು

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರೆಸಿರುವ ಸಮಯದಲ್ಲಿ, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್ ಗ್ರಾಮದಲ್ಲಿ ಕುಟುಂಬವೊಂದು ಯುದ್ಧ ನಿಲ್ಲಲಿ ಎಂದು ಪ್ರಾರ್ಥನೆ ನಡೆಸುತ್ತಿದೆ. ಉಕ್ರೇನ್‌ನಲ್ಲಿ ಜನಿಸಿದ ಒಲೆಸಿಯಾ ಮಜೂರ್ ಯುದ್ಧದ ನಡುವೆ ಸಿಲುಕಿರುವ...

Popular

Subscribe

spot_imgspot_img