Tuesday, March 17, 2026
Tuesday, March 17, 2026

Karnataka

ಬೆಂಗಳೂರು ಟೆಸ್ಟ್ ಮೊದಲ ದಿನ ಬೌಲಿಂಗ್ ಪಾರಮ್ಯ ಶ್ರೇಯಸ್ 92

ಶ್ರೇಯಸ್ ಅಯ್ಯರ್ (92) ಅವರು ಬಾರಿಸಿದ ಅರ್ಧ ಶತಕ ಹಾಗೂ ಬೌಲರ್ ಗಳ ಸಾಂಘಿಕ ಹೋರಾಟದ ಮೂಲಕ ಭಾರತ ತಂಡ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯದ ಮೊದಲ...

ನಟ ಪುನೀತ್ ಗೆ ಮೈಸೂರು ವಿವಿ ಗೌರವ ಡಾಕ್ಟರೇಟ್ ಪ್ರಕಟ

ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿರುವ ಮೈಸೂರು ವಿಶ್ವವಿದ್ಯಾನಿಲಯವು ಪವರ್ ಸ್ಟಾರ್ ಪುನೀತ್​ ರಾಜಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಿದೆ. ವಿಶೇಷವೆಂದರೆ 46 ವರ್ಷದ ಹಿಂದೆ ವರನಟ ಡಾ.ರಾಜ್​ಕುಮಾರ್ ಅವರಿಗೂ ಮೈಸೂರು ವಿವಿ...

ಸಂತೋಷದ ಅರ್ಥಕ್ಕೆ ಸೀಮೆಯೇ ಇಲ್ಲ

ಸಂತೋಷ ಎಂಬುದಕ್ಕೆ ಯಾವುದೇ ಆದ ನಿರ್ದಿಷ್ಟ ಕಾರಣಗಳಿಲ್ಲ. ಸಂತೋಷ ಎನ್ನುವುದು ಯಾವುದೋ ನಿರ್ದಿಷ್ಟವಾದ ಕೆಲಸವನ್ನು ಮಾಡಿದರೆ, ಯಾವುದೋ ಒಂದು ನಿರ್ದಿಷ್ಟ ಸಾಧನೆಯನ್ನ ಮಾಡಿದರೆ ,ಯಾವುದೋ ಜಯಗಳಿಸಿದರೆ ಸಿಗುವಂತಹದಲ್ಲ. ಪ್ರತಿಯೊಬ್ಬರೂ ಸಂತೋಷಕ್ಕೆ ತಮ್ಮದೇ ಆದ ವ್ಯಾಖ್ಯಾನವನ್ನು...

ಉಕ್ರೇನ್ ಜೊತೆ ಮಾತುಕತೆ ಅಮೆರಿಕ ಮೇಲೆ ರಷ್ಯ ಆರೋಪ

ಅಮೆರಿಕ ಒಪ್ಪುವುದಾದರೆ, ಶಸ್ತ್ರಾಸ್ತ್ರಗಳ ಬಳಕೆಗೆ ಕಡಿವಾಣ ಹಾಕುವ ಕುರಿತು ಆ ದೇಶದ ಜೊತೆ ಮಾತುಕತೆಗೆ ಮಾತುಕತೆಗೆ ಸಿದ್ಧ' ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಸೆರ್ಗಿ ರ‍್ಯಾಬ್‌ಕೋವ್ ಶನಿವಾರ ಹೇಳಿದ್ದಾರೆ. ಶಸ್ತ್ರಾಸ್ತ್ರಗಳ ಕಡಿವಾಣ...

ಕೋವಿಡ್ ತೀವ್ರತೆ ಚೀನಾದಲ್ಲಿ ಮತ್ತೆ ಲಾಕ್ ಡೌನ್

ಜೀರೋ ಕೊವಿಡ್ ಕಾರ್ಯ ವಿಧಾನದ ನ್ಯೂನತೆಗಳನ್ನು ಹಾಂಗ್ ಕಾಂಗ್‌ನಲ್ಲಿ ಬಹಿರಂಗಪಡಿಸಲಾಗಿದೆ. ಅಲ್ಲಿ ದಕ್ಷಿಣ ಚೀನಾದ ನಗರದ ಸರ್ಕಾರದಿಂದ ಸಂದೇಶಗಳು ಆಹಾರ ಸರಬರಾಜುಗಳ ಸಂಗ್ರಹಣೆಗೆ ಉತ್ತೇಜನ ನೀಡಿವೆ. ಕೊರೊನಾ ಮೊದಲು ಪತ್ತೆಯಾದ ಚೀನಾದಲ್ಲಿ ಕೊವಿಡ್​ 19,...

Popular

Subscribe

spot_imgspot_img