Monday, December 22, 2025
Monday, December 22, 2025

Karnataka

ಹರ್ಷ ಅವರ ಮನೆಗೆ ಹಲವು ನಾಯಕರ ಭೇಟಿ ಸಾಂತ್ವನ

ಹರ್ಷ ಕೊಲೆ ಪ್ರಕರಣವೀಗ ಹೈ ಪ್ರೊಫೈಲ್ ಕೇಸ್ ಆಗಿ ಮಾರ್ಪಟ್ಟಿದೆ. ಇಡೀ ದೇಶವೇ ಶಿವಮೊಗ್ಗ ದತ್ತ ಮುಖ ಮಾಡಿದೆ. ಶಿವಮೊಗ್ಗದಲ್ಲಿರುವ ರಾಜಕೀಯ ನಾಯಕರು, ಹಿಂದುತ್ವ ಪ್ರತಿಪಾದಕರು ಹಾಗೂ ಅನೇಕರು ಹರ್ಷನ ಮನೆಗೆ ಭೇಟಿ...

ಬರುವ ವರ್ಷ ಮಳೆ ಬೆಳೆ ಉತ್ತಮವಾಗಿರಲಿದೆ

ಕಳೆದ ವರ್ಷದಂತೆ ಈ ಬಾರಿಯೂ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಭರ್ಜರಿಯಾಗಿ ಮುನ್ಸೂಚನೆ ಇದೆ. 2021ನೇ ಸಾಲಿನಲ್ಲಿ ಒಳ್ಳೆಯ ಮಳೆಯಾಗಿದೆ. ಭೂಮಿಯಲ್ಲಿನ ತೇವಾಂಶದ ಪ್ರಮಾಣವು ಈ ಬಾರಿಯ ಮಳೆಗೂ ಪೂರಕವಾಗಿದೆ. ಯಾವಾಗ ತೇವಾಂಶವಿದ್ದು,...

24 ಗಂಟೆ ಕಾವಲು ಯಾವುದೇ ಸರ್ಕಾರಕ್ಕೂ ಕಷ್ಟ

ಶಿವಮೊಗ್ಗದಲ್ಲಿ ನಡೆದಂತ ಹರ್ಷನ ಕೊಲೆ ಸಂಬಂಧಿಸಿದಂತೆ ರಾಜ್ಯದ ಗೃಹ ಇಲಾಖೆ ಕಾರ್ಯವೈಖರಿಯನ್ನು ಕುರಿತು ಅನೇಕ ನಾಯಕರು ಟೀಕಿಸಿದ್ದರು. ಕುರಿತಂತೆ ಗೃಹಸಚಿವ ಆರಗ ಜ್ಞಾನೇಂದ್ರ ಅವರು ದಿನದ 24 ಗಂಟೆ ಯಾವುದೇ ಸರ್ಕಾರದಲ್ಲಿ ಕೂಡ...

ಕೊಲೆಗೆ ಕೋಮು ಭಾವನೆಯೇ ಹಿನ್ನೆಲೆ

ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು ಆರು ಜನರನ್ನು ಬಂಧಿಸಿದ್ದಾರೆ. ಆರಂಭಿಕ ತನಿಖೆಯಲ್ಲಿ ಕೋಮುಭಾವನೆ ಆರೋಪಿಗಳು ಹರ್ಷನ ಹತ್ಯೆಯನ್ನು ಮಾಡಿದ್ದಾರೆ ಎಂದು ಕಂಡುಬಂದಿದೆ. ಈ ಕೊಲೆಯ ಪ್ರಮುಖ ಆರೋಪಿಗಳಾದ ಮಹಮ್ಮದ್ ಖಾಸಿಫ್...

ಶಿವಮೊಗ್ಗದಲ್ಲಿ ಫೆ.25 ರವರೆಗೆ ಕರ್ಫ್ಯೂ ಮಂದುವರಿಕೆ

ನಗರದಲ್ಲಿ ಇನ್ನೂ ಎರಡು ದಿನಗಳ ಕಾಲ ಕರ್ಫ್ಯೂ ಮುಂದುವರಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಭಜರಂಗದಳ ಕಾರ್ಯಕರ್ತನ ಕೊಲೆ ಬಳಿಕ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಫೆ. 21ರಿಂದ 23ರವರೆಗೆ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಇಂದು...

Popular

Subscribe

spot_imgspot_img