Sunday, March 29, 2026
Sunday, March 29, 2026

Karnataka

ಗಡಿ ಹಾಳು ಮಾಡುವವರಿಗೆ ಭಾರತ ಸೆಟೆದು ನಿಲ್ಲುತ್ತದೆ-ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಗಡಿ ಹಾಳು ಮಾಡುವವರಿಗೆ ಅಮೆರಿಕ, ಇಸ್ರೇಲ್ʼನಂತೆ ಭಾರತವೂ ಸೆಡ್ಡು ಹೊಡೆಯಬಹುದು ಎಂದು ಹೇಳಿದರು. ಈ ಹಿಂದೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ದಾಳಿ ನಡೆಸಿದಾಗ...

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಭಾರತದ ಶ್ರೇಯಾಂಕ ಕುಸಿತ

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 180 ದೇಶಗಳಲ್ಲಿ ಕಳೆದ ವರ್ಷ 142 ನೇ ಸ್ಥಾನದಿಂದ 150 ನೇ ಸ್ಥಾನಕ್ಕೆ ಕುಸಿದಿದೆ ಎಂದು ಬಿಡುಗಡೆಯಾದ ಜಾಗತಿಕ ಮಾಧ್ಯಮ ವಾಚ್‌ಡಾಗ್ ವರದಿ ತಿಳಿಸಿದೆ. ಸೂಚ್ಯಂಕವು...

ವಿಜಯಪುರದಲ್ಲಿ ಭಾವೈಕ್ಯತೆ ಮೆರೆದ ರಂಜಾನ್- ಬಸವಜಯಂತಿ

ಹಿಜಾಬ್, ಆಜಾನ್ ಮೈಕ್, ವ್ಯಾಪಾರಕ್ಕೆ ನಿರ್ಬಂಧ ಸೇರಿದಂತೆ ಅನೇಕ ವಿವಾದಗಳು ರಾಜ್ಯದಲ್ಲಿ ಹಿಂದೂ,ಮುಸ್ಲಿಂ ಕೋಮು ಸಾಮರಸ್ಯಕ್ಕೆ ಧಕ್ಕೆ ತಂದಿದ್ದವು.‌ ಹುಬ್ಬಳ್ಳಿ ಗಲಭೆ ಬಳಿಕ ಮುಂದೆ ರಂಜಾನ್-ಬಸವ ಜಯಂತಿಗೆ ಹೇಗೆ ನಡೆಯುತ್ವೆ ಎನ್ನುವ ಅನುಮಾನ...

ರಷ್ಯ-ಉಕ್ರೇನ್ ಮಾತುಕತೆ ಮೂಲಕಕದನವಿರಾಮ ಘೋಷಿಸಿ-ಮೋದಿ

ಉಕ್ರೇನ್ ಹಾಗೂ ರಷ್ಯಾ ಕದನ ವಿರಾಮ ಘೋಷಿಸಬೇಕು. ಬಳಿಕ ಮಾತುಕತೆ ಮೂಲಕವೇ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿ ಸದ್ಯ ವಿದೇಶಿ ಪ್ರವಾಸದಲ್ಲಿಯೇ ಇದ್ದಾರೆ.ಈ ವೇಳೆ ಡೆನ್ಮಾರ್ಕ್ ಗೂ...

ನೆನಪಿರಲಿ ಟ್ವಿಟ್ಟರ್ ಇನ್ನುಮುಂದೆ ಸಂಪೂರ್ಣ ಉಚಿತವಿರುವುದಿಲ್ಲ

ಜನಪ್ರಿಯ ಸಾಮಾಜಿಕ ಜಾಲತಾಣವಾದ ಟ್ವಿಟರ್ ಇನ್ನು ಉಚಿತ ಸಾಮಾಜಿಕ ಜಾಲತಾಣವಾಗಿ ಮುಂದುವರಿಯುವುದಿಲ್ಲ ಎಂಬ ಸುಳಿವನ್ನು ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೀಡಿದ್ದಾರೆ. ಸಾಂದರ್ಭಿಕ ಬಳಕೆದಾರರಿಗೆ ಟ್ವಿಟ್ಟರ್ ಸದಾ ಉಚಿತವಾಗಿರುತ್ತದೆ. ವಾಣಿಜ್ಯ ಅಥವಾ ಸರ್ಕಾರಿ...

Popular

Subscribe

spot_imgspot_img