Wednesday, March 19, 2025
Wednesday, March 19, 2025

Karnataka

ಸಣ್ಣ ಹೂಡಿಕೆದಾರರಿಗೆ ಅವಕಾಶ

ಮೊದಲ ಬಾರಿಗೆ ಕೇಂದ್ರ ಸರ್ಕಾರ ಸಣ್ಣ ಹೂಡಿಕೆದಾರರಿಗೆ ಸಾಲ ಪತ್ರಗಳಲ್ಲಿ ನೇರವಾಗಿ ಹಣ ಹೂಡಿಕೆ ಮಾಡುವ ಅವಕಾಶ ಕಲ್ಪಿಸಿದೆ. ಸಾಲ ಪತ್ರಗಳಲ್ಲಿ ನೇರವಾಗಿ ಹಣ ಹೂಡಿಕೆ ಮಾಡುವ ಸೌಲಭ್ಯಕ್ಕೆ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ...

ಚಾಟಿ ಬೀಸುವ ಚಾಟು ಪದ್ಯಗಳು

"ಚಾರ್ಟ್ಸ್" ಕಾಲದಲ್ಲಿ "ಚಾಟು" ಬಗ್ಗೆ ನಾಲ್ಕು ಮಾತು ಬರೆಯೋದು ಒಂಥರಾ ಖುಷಿ ಕೊಡ್ತಿದೆ. ಹೇಳಿ ತಿಳಿಸೋದು; ತಿಳಿ ಹೇಳೋದು ಸಾರಳ್ಯ. ಹೇಳ್ದೆ ತಿಳಿಸೋದು; ಹೇಳದ್ದು ಕೂಡ ತಿಳಿಸುವುದು ವಿಶೇಷ. ಅದನ್ನ ರೋಚಕಗೊಳಿಸಿ ಹೃದಯಕ್ಕೆ...

ಸಂಕಷ್ಟಕ್ಕೆ ಸಿಲುಕಿದ ಸಂಪಾದಕ

ಪತ್ರಕರ್ತರೆಂದರೆ ಮುಳ್ಳು ಹಾದಿಯ ನಡಿಗೆ. ವರದಿಗಳಲ್ಲಿ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೆ.ಸಂಪಾದಕರೊಬ್ಬರು ಈ ರೀತಿ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಮ್ಯಾನ್ಮಾರ್ ನಲ್ಲಿ ನಡೆದಿದೆ. ಅಮೆರಿಕ ಪತ್ರಕರ್ತ ಡ್ಯಾನಿ ಫೆನ್ ಸ್ಟರ್ ಅವರನ್ನು, ಸುಳ್ಳು ಮತ್ತು...

ಸೀಟ್ ಬ್ಲಾಕಿಂಗ್ ದಂಧೆಗೆ ಸರ್ಕಾರದ ಕಡಿವಾಣ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕೌನ್ಸಿಲಿಂಗ್ ಸಮಯದಲ್ಲೇ ಸಂಪೂರ್ಣ ಶುಲ್ಕ ಭರ್ತಿ ಮಾಡಿಕೊಳ್ಳುವ ಕ್ರಮಕ್ಕೆ ಮುಂದಾಗಿದೆ. ಇದರಿಂದಾಗಿ ಅನುದಾನರಹಿತ ಖಾಸಗಿ ಕಾಲೇಜುಗಳ ಇಂಜಿನಿಯರಿಂಗ್ ಸೀಟು ಹಂಚಿಕೆಯಲ್ಲಿ ನಡೆಯುತ್ತಿದ್ದಂತಹ 'ಸೀಟ್ ಬ್ಲಾಕಿಂಗ್'...

ಇನ್ನು ಭಾರತದಲ್ಲಿ ಹೂಡಿಕೆ

ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಆರ್ ಬಿ ಡಿ ರಿಟೇಲ್ ಡೈರೆಕ್ಟ್ ಗಿಲ್ಟ್ ಸೌಲಭ್ಯವನ್ನು ಆರಂಭ ಗೊಳಿಸಿದ್ದಾರೆ. ಜನರು ಆನ್ ಲೈನ್ ಮೂಲಕವೇ ರಿಟೇಲ್ ಡೈರೆಕ್ಟರ್ ಖಾತೆಯನ್ನು ತೆರೆಯುವ ಅವಕಾಶ ಕಲ್ಪಿಸಿಕೊಡಲಾಗಿದೆ. 'ಹೊಸ ಯೋಜನೆಯೂ...

Popular

Subscribe

spot_imgspot_img