Saturday, April 25, 2026
Saturday, April 25, 2026

Karnataka

ಮಳೆರಾಯನ ಅಬ್ಬರ ಶಿವಮೊಗ್ಗ ಚಿಕ್ಕಮಗಳೂರು ಕೊಡಗು ಜಿಲ್ಲೆ ಆರೇಂಜ್ ಅಲರ್ಟ್

ರಾಜ್ಯದಲ್ಲಿ ನಿನ್ನೆ ಮಳೆಯ ಅಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದೆ ಎನ್ನುವಾಗಲೇ ಇದೀಗ ರಾಜ್ಯದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ...

ಸಾಲದ ಬಾಕಿ ತೀರಿಸಲು ಪಾಕ್ ಗೆ ಆರ್ಥಿಕ ಸಂಕಷ್ಟ

ಹೆಚ್ಚುತ್ತಿರುವ ಸಾಲದ ಹೊರೆ, ವಿದೇಶಿ ವಿನಿಮಯ ಮೀಸಲು ವೇಗವಾಗಿ ಕರಗುತ್ತಿರುವ ಕಾರಣ ಪಾಕಿಸ್ತಾನ ಸಹ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿವೆ. ಕಳೆದ ತಿಂಗಳು ಚೀನಾ 2.3...

ಹಿಜಾಬ್ ವಿರುದ್ಧ ಸಿಡಿದೆದ್ದ ಇರಾನ್ ಮಹಿಳಾ ಸಮೂಹ

‌ಹಿಜಾಬ್‌ ಕಡ್ಡಾಯಗೊಳಿಸಿದ ಸರ್ಕಾರದ ಆದೇಶವನ್ನು ಖಂಡಿಸಿ ಇರಾನ್‌ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ಈಶಾನ್ಯ ಇರಾನ್‌ನ ಮಶ್ಹದ್ ನಗರದ ಡೆಪ್ಯೂಟಿ ಪ್ರಾಸಿಕ್ಯೂಟರ್, ಮೆಟ್ರೋ, ಸರ್ಕಾರಿ ಕಚೇರಿ, ಬ್ಯಾಂಕ್‌ಗಳ ಪ್ರವೇಶಕ್ಕೆ...

ಡಾಲರ್ ಎದುರು ನಮ್ಮ ₹ 80 ರ ಗಡಿಯಲ್ಲಿದೆ

ಡಾಲರ್ ಎದುರು ರೂಪಾಯಿ ಮೌಲ್ಯ ಇದೇ ಮೊದಲ ಬಾರಿ 80ರೂ. ಗಡಿಯಲ್ಲಿದ್ದು, ಯಾವುದೇ ಕ್ಷಣದಲ್ಲಿ ಈ ಗಡಿಯನ್ನೂ ದಾಟುವ ಸಾಧ್ಯತೆ ಇದೆ. ಈ ಮೂಲಕ ಸಾರ್ವಕಾಲಿಕ ಪಾತಾಳಕ್ಕೆ ಕುಸಿದಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ...

ಉದ್ಯೋಗಸ್ಥ ಮಹಿಳೆಗೆ ಮಗು ಅಥವಾ ಉದ್ಯೋಗ ಆಯ್ಕೆ ಕೇಳುವಂತಿಲ್ಲ

ಈಗಿನ ಕಾಲದಲ್ಲಿ ಮಹಿಳೆಯರು ದುಡಿಮೆಯಲ್ಲಿ ತೊಡಗುವುದು ಸಾಮಾನ್ಯ. ಹೀಗಿರುವಾಗ ವೃತ್ತಿಯೋ ? ಮಗುವೋ ? ಎಂಬ ಆಯ್ಕೆ ಮಾಡಿಕೊಳ್ಳುವ ಸಂದರ್ಭ ಎದುರಾಗುವುದು ಸಾಮಾನ್ಯ. ಈ ವಿಷಯವಾಗಿ ಬಾಂಬೆ ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. ತನ್ನ...

Popular

Subscribe

spot_imgspot_img