Friday, May 8, 2026
Friday, May 8, 2026

Karnataka

ಭಾರತೀಯ ಗಣ್ಯವ್ಯಕ್ತಿಗಳ ಟ್ವಿಟರ್ ಖಾತೆಗೆ ಅಫಿಷಿಯಲ್ ಎಂಬ ಸಂಕೇತ

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರ ಟ್ವೀಟರ್‌ ಖಾತೆಗಳಿಗೆ ಬ್ಲೂಟಿಕ್‌ ಜೊತೆಗೆ 'ಅಫಿಶೀಯಲ್‌' ಎಂಬ ಬೂದು ಬಣ್ಣದ ಗುರುತನ್ನು ನೀಡಲು ಟ್ವೀಟರ್‌ ಆರಂಭಿಸಿದೆ. ಬ್ಲೂಟಿಕ್‌ ಖಾತೆಗಳಿಗೆ ತಿಂಗಳಿಗೆ 8 ಡಾಲರ್‌ ಪಾವತಿಸಬೇಕು...

ಅಮೆರಿಕ ಸಂಸತ್ತಿಗೆ ಬೆಳಗಾವಿ ಮೂಲದ ಥಾಣೇದಾರ್ ಆಯ್ಕೆ

ಅಮೆರಿಕ ಸಂಸತ್‌ಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಬೆಳಗಾವಿ ಮೂಲದ ಶ್ರೀ ಥಾಣೆದಾರ್‌ ಆಯ್ಕೆಯಾಗಿದ್ದಾರೆ. ಡೆಮಾಕ್ರೆಟಿಕ್‌ ಪಕ್ಷದಿಂದ ಸ್ಪರ್ಧಿಸಿದ್ದ ಥಾಣೆದಾರ್‌ 84096 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ, ರಿಪಬ್ಲಿಕನ್‌ ಪಕ್ಷದ ಮಾರ್ಟೆಲ್‌ ಬಿವಿಂಗ್‌ 27366...

ಪಿ.ಎಚ್. ಡಿ.ಮಾನದಂಡಗಳಲ್ಲಿ ವ್ಯಾಪಕ ಬದಲಾವಣೆ

ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಡಾಕ್ಟರೇಟ್ ಕಾರ್ಯಕ್ರಮಗಳನ್ನು ನಿಯಂತ್ರಿಸುವ ಅರ್ಹತಾ ಮಾನದಂಡಗಳು, ಪ್ರವೇಶ ಕಾರ್ಯವಿಧಾನ ಮತ್ತು ಮೌಲ್ಯಮಾಪನ ವಿಧಾನಗಳಲ್ಲಿ ವ್ಯಾಪಕ ಬದಲಾವಣೆಗಳನ್ನು ಮಾಡಲಾಗಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ ಪಿಎಚ್​ಡಿ ಪದವಿಗಳ ಮೇಲೆ ಹೊಸ ನಿಯಮಗಳ ಬಗ್ಗೆ...

ವಿವಾದಯೆಬ್ಬಿಸಿ ಈಗ ವಿಷಾದಿಸಿದ ಜಾರಕಿಹೊಳಿ

ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕೊನೆಗೂ ಸಾರ್ವಜನಿಕ ರ ಆಕ್ರೋಶಕ್ಕೆ ಮಣಿದಿದ್ದು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಈ ಹೇಳಿಕೆಯಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ...

ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆಗೈದ ಡಾ.ಶ್ರೀರಾಮ್

ಮೈಸೂರಿನ ಜೆಎಸ್‌ಎಸ್ ಮೆಡಿಕಲ್ ಕಾಲೇಜಿನಲ್ಲಿ ಚಿನ್ನದ ಪದಕ ಪಡೆದಿರುವ ಡಾ,ಶ್ರೀರಾಮ್ ಬಿ.ಎಸ್ 29ನೇ ವರ್ಷದಲ್ಲಿ ವೈದಕೀಯ ಔಷಧಶಾಸ್ತ್ರದಲ್ಲಿ ಪಿಹೆಚ್‌ಡಿ ನಿಟ್ಟೆ ಯೂನಿವರ್‌ಸಿಟಿ ಮಂಗಳೂರಿನಲ್ಲಿ ಡಾ.ರಾಮಚಂದ್ರ ಅವರ ಮಾರ್ಗದರ್ಶನದಲ್ಲಿ ಪಿಹೆಚ್‌ಡಿ ಪಡೆದ ಅತಿ ಕಿರಿಯ...

Popular

Subscribe

spot_imgspot_img