Monday, October 5, 2026
Monday, October 5, 2026

Karnataka

ದೇವಿಕೊಪ್ಪದಲ್ಲಿ ಸಾಲಬಾಧೆ ತಾಳದೇ ವ್ಯಕ್ತಿ ನೇಣಿಗೆ ಶರಣು

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹರತಾಳಿನ ದೇವಿಕೊಪ್ಪದಲ್ಲಿಸಾಲಭಾದೆಗೆ -ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವಘಟನೆ ನಡೆದಿದೆ. ಮೃತರನ್ನು ಗುರುರಾಜ್ ಬಿನ್ ನಾರಾಯಣ್ ಆಚಾರ್ (45) ಎಂದು ಗುರುತಿಸಲಾಗಿದೆ. ಸಾಲ ಭಾದೆಯಿಂದ...

Department of Animal Husbandry and Veterinary Services ಸಾಕು ನಾಯಿ ಮಾಲೀಕರೇ, ಜನವರಿ 25, ಜಿಲ್ಲಾಮಟ್ಟದ ಸಾಕು ನಾಯಿ ಪ್ರದರ್ಶನಕ್ಕೆ ಸಜ್ಜಾಗಿರಿ

Department of Animal Husbandry and Veterinary Services ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ ಸಂಘ ಹಾಗೂ ಶಿವಮೊಗ್ಗ ಕೆನಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಜ.25 ರಂದು ಬೆಳಿಗ್ಗೆ...

Soldier Welfare Department ದೂರವಾಣಿ ಮೂಲಕ ಕುಂದುಕೊರತೆ ಸ್ವೀಕಾರ, ಮಾಜಿ ಸೈನಿಕ ಕಲ್ಯಾಣ ಇಲಾಖೆ ಪ್ರಕಟಣೆ

Soldier Welfare Department ಜನವರಿ 14 ರಂದು ‘ಆರ್ಮಡ್ ಫೋರ್ಸಸ್ ವೆಟರನ್ಸ್ ಡೇ’ ಅಂಗವಾಗಿ ಮಾಜಿ ಸೈನಿಕರು ಹಾಗೂ ಅವಲಂಬಿತರುಗಳಿಗೆ ದೂರುವಾಣಿ ಮೂಲಕ ಕುಂದು ಕೊರತೆಗಳ ಆಲಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.Soldier Welfare Department...

Adichunchanagiri ಶಿವಮೊಗ್ಗದ ಶರಾವತಿ ಮಹಿಳಾ ಮಂಡಳಿಯಿಂದ ಸಂಕ್ರಾಂತಿ ಆಚರಣೆ

Adichunchanagiri ಶಿವಮೊಗ್ಗ ನಗರದ ಶರಾವತಿ ಮಹಿಳಾ ಮಂಡಳಿ ವತಿಯಿಂದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ "ಸಂಕ್ರಾಂತಿ ಸಂಭ್ರಮ" ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡರು ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಎಂ ಶ್ರೀಕಾಂತ್...

B.Y. Raghavendra ಎಲ್ಲಾ ವರ್ಗದವರ ಅಭ್ಯುದಯ ಮುಖ್ಯ- ಸಂಸದ ರಾಘವೇಂದ್ರ

B.Y. Raghavendra ಭದ್ರಾವತಿ ತಾಲೂಕಿನ ಅರಬಿಳಚಿ ಜಿ.ಪಂ ವ್ಯಾಪ್ತಿಯ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ 2024-25 ಮತ್ತು 2025-26ನೇ ಸಾಲಿನ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಮಂಜೂರಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ...

Popular

Subscribe

spot_imgspot_img